Good News : ರೈತರಿಗೆ ಸಿಹಿ ಸುದ್ದಿ ; ‘ಟ್ರ್ಯಾಕ್ಟರ್’ ಖರೀದಿಸಲು ಸರ್ಕಾರದಿಂದ ‘3 ಲಕ್ಷ ರೂ. ಸಬ್ಸಿಡಿ’ ಲಭ್ಯ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ರೈತರಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನ ನಡೆಸುತ್ತಿದ್ದು, ಅದ್ರಲ್ಲಿ ಈ ಟ್ರ್ಯಾಕ್ಟರ್ ಯೋಜನೆ ಕೂಡ ಒಂದು. ರೈತರಿಗೆ ಕಡಿಮೆ ಬೆಲೆಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ಸರ್ಕಾರ ಸಬ್ಸಿಡಿ ಯೋಜನೆಯನ್ನ ಪ್ರಾರಂಭಿಸಿದ್ದು, ಈ ಯೋಜನೆಯು ರೈತರಿಗೆ ಸಬ್ಸಿಡಿ ಮೂಲಕ ಟ್ರ್ಯಾಕ್ಟರ್ ಖರೀದಿಸಲು ಸಹಾಯ ಮಾಡುತ್ತದೆ. ಸಬ್ಸಿಡಿ ಟ್ರ್ಯಾಕ್ಟರ್‌’ಗಳು ರೈತರಿಗೆ ತುಂಬಾ ಉಪಯುಕ್ತ.! ಕೇಂದ್ರ ಸರ್ಕಾರ ಆರಂಭಿಸಿರುವ ಈ ಸಬ್ಸಿಡಿ ಯೋಜನೆಯ ಮೂಲಕ ರೈತರು ಟ್ರ್ಯಾಕ್ಟರ್ ಖರೀದಿಸುವಾಗ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು, … Continue reading Good News : ರೈತರಿಗೆ ಸಿಹಿ ಸುದ್ದಿ ; ‘ಟ್ರ್ಯಾಕ್ಟರ್’ ಖರೀದಿಸಲು ಸರ್ಕಾರದಿಂದ ‘3 ಲಕ್ಷ ರೂ. ಸಬ್ಸಿಡಿ’ ಲಭ್ಯ