ಬೆಂಗಳೂರು: ರಾಜ್ಯ ಸರ್ಕಾರವು ಆಸ್ತಿ ಮಾಲೀಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಮೃತಪಟ್ಟವರ ಹೆಸರಿನಲ್ಲಿರುವ 51.13 ಲಕ್ಷ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡಲು ಇ- ಪೌತಿ ಆಂದೋಲನಕ್ಕೆ ಮುಂದಾಗಿದೆ. ಹೌದು, ಕಂದಾಯ ಇಲಾಖೆಯು ಜ್ಯದಲ್ಲಿ ಮೃತಪಟ್ಟವರ ಹೆಸರಿನಲ್ಲಿರುವ 51.13 ಲಕ್ಷ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡಲು ಇ- ಪೌತಿ ಆಂದೋಲನಕ್ಕೆ ಮುಂದಾಗಿದ್ದು, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಪೌತಿ ಖಾತೆ ಮಾಡಿಕೊಡಲಿದ್ದಾರೆ. ರೈತರ ಭೂಹಿಡುವಳಿ ಬಗ್ಗೆ … Continue reading GOOD NEWS : ರಾಜ್ಯ ಸರ್ಕಾರದಿಂದ `ರೈತರಿಗೆ’ ಗುಡ್ ನ್ಯೂಸ್ : ಮೃತಪಟ್ಟವರ ವಾರಸುದಾರರ ಹೆಸರಿಗೆ `ಪೌತಿ ಖಾತೆ’ ಆಂದೋಲನ.!
Copy and paste this URL into your WordPress site to embed
Copy and paste this code into your site to embed