Good News : ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘ಕನಿಷ್ಠ ವೇತನ ಮಿತಿ’ 21,000 ರೂ.ಗೆ ಹೆಚ್ಚಳಕ್ಕೆ ‘ಕೇಂದ್ರ ಸರ್ಕಾರ’ ನಿರ್ಧಾರ

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತು ನೌಕರರ ಪಿಂಚಣಿ ಯೋಜನೆ (EPS) ಚಂದಾದಾರರ ಮಾಸಿಕ ಕೊಡುಗೆ ಮಿತಿಯನ್ನ ಹೆಚ್ಚಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ನೌಕರರ ಕೊಡುಗೆಗಾಗಿ 15,000 ರೂ.ಗಳ ವೇತನ ಮಿತಿಯನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. “ನಾವು ಈ ಮಿತಿಯನ್ನ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಸಚಿವರು ಹೇಳಿದರು. ಇಪಿಎಸ್ ಅಡಿಯಲ್ಲಿ ಕನಿಷ್ಠ ಪಿಂಚಣಿಯನ್ನ ಹೆಚ್ಚಿಸುವ ಬಗ್ಗೆ ಸಚಿವಾಲಯದೊಳಗೆ ಚರ್ಚೆಗಳು … Continue reading Good News : ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘ಕನಿಷ್ಠ ವೇತನ ಮಿತಿ’ 21,000 ರೂ.ಗೆ ಹೆಚ್ಚಳಕ್ಕೆ ‘ಕೇಂದ್ರ ಸರ್ಕಾರ’ ನಿರ್ಧಾರ