Good News : ಗ್ರಾಹಕರಿಗೆ ಗುಡ್ ನ್ಯೂಸ್ : ನಂದಿನಿ ಸ್ವೀಟ್ಸ್ ಗೆ 20% ರಷ್ಟು ರಿಯಾಯಿತಿ ಘೋಷಣೆ

ಬಳ್ಳಾರಿ : ಮುಂದಿನ ಒಂದು ತಿಂಗಳ ಕಾಲ ನಂದಿನಿ ಸಿಹಿ ಉತ್ಸವ ನಡೆಯಲಿದ್ದು, ಉತ್ಸವದಲ್ಲಿ ನಂದಿನಿಯ ಸುಮಾರು 70 ಉತ್ಪನ್ನಗಳಲ್ಲಿ 30 ಸಿಹಿ ಉತ್ಪನ್ನಗಳಿಗೆ ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಪ್ರತಿಯೊಬ್ಬ ಗ್ರಾಹಕರು ಗುಣಮಟ್ಟಯುಕ್ತ ನಂದಿನಿ ಉತ್ಪನ್ನಗಳ ಬಳಕೆ ಮಾಡುವಂತೆ ರಾಬಕೋವಿ ಜಿಲ್ಲಾ ಹಾಲು ಒಕ್ಕೂಟದ ನಿದೇಶಕರಾದ ಜಿ.ವೀರಶೇಖರರೆಡ್ಡಿ ಅವರು ಹೇಳಿದರು. ಉದ್ಯೋಗಿಗಳಿಲ್ಲದ ವಿಶ್ವದ ಮೊದಲ ಕೆಫೆ ; ಇಲ್ಲಿ ‘ಸೂಪರ್ ಮಾಡೆಲ್ ರೋಬೋಟ್’ ಉಪಚರಿಸ್ತಾಳೆ, ಸೆಲ್ಫಿ ಕೊಟ್ಟು ಚಾಟ್ ಕೂಡ ಮಾಡ್ತಾಳೆ ಸೋಮವಾರದಂದು ಪಟೇಲ್ … Continue reading Good News : ಗ್ರಾಹಕರಿಗೆ ಗುಡ್ ನ್ಯೂಸ್ : ನಂದಿನಿ ಸ್ವೀಟ್ಸ್ ಗೆ 20% ರಷ್ಟು ರಿಯಾಯಿತಿ ಘೋಷಣೆ