Good News : ಕೇಂದ್ರ ಸರ್ಕಾರದಿಂದ ‘ಕೋಟ್ಯಂತರ ತೆರಿಗೆದಾರ’ರಿಗೆ ಸಿಹಿ ಸುದ್ದಿ : 1 ಲಕ್ಷ ರೂ.ವರೆಗಿನ ‘ತೆರಿಗೆ ಬೇಡಿಕೆ ಮನ್ನಾ’

ನವದೆಹಲಿ : ಮೋದಿ ಸರ್ಕಾರವು ದೇಶದ ಕೋಟ್ಯಂತರ ತೆರಿಗೆದಾರರಿಗೆ ದೊಡ್ಡ ಪರಿಹಾರವನ್ನ ನೀಡಿದೆ. ಇದರ ಅಡಿಯಲ್ಲಿ, ಪ್ರತಿ ತೆರಿಗೆದಾರರ ಬಾಕಿ ಇರುವ 1 ಲಕ್ಷ ರೂ.ವರೆಗಿನ ತೆರಿಗೆ ಬೇಡಿಕೆಯನ್ನ ಮನ್ನಾ ಮಾಡಲಾಗುವುದು. ಸಣ್ಣ ತೆರಿಗೆ ಬೇಡಿಕೆಗಳನ್ನ ಹಿಂತೆಗೆದುಕೊಳ್ಳಲು ಆದಾಯ ತೆರಿಗೆ ಇಲಾಖೆ ಪ್ರತಿ ತೆರಿಗೆದಾರರಿಗೆ 1 ಲಕ್ಷ ರೂ.ಗಳ ಮಿತಿಯನ್ನ ನಿಗದಿಪಡಿಸಿದೆ. ಮಧ್ಯಂತರ ಬಜೆಟ್ 2024ರಲ್ಲಿ ನೇರ ತೆರಿಗೆ ಬೇಡಿಕೆಗಳನ್ನ ಹಿಂತೆಗೆದುಕೊಳ್ಳುವ ಬಗ್ಗೆ ಘೋಷಣೆ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧಿಕೃತ ಆದೇಶದ ಮೂಲಕ, ಆದಾಯ … Continue reading Good News : ಕೇಂದ್ರ ಸರ್ಕಾರದಿಂದ ‘ಕೋಟ್ಯಂತರ ತೆರಿಗೆದಾರ’ರಿಗೆ ಸಿಹಿ ಸುದ್ದಿ : 1 ಲಕ್ಷ ರೂ.ವರೆಗಿನ ‘ತೆರಿಗೆ ಬೇಡಿಕೆ ಮನ್ನಾ’