Good News : ‘ಅಸ್ತಮಾ’ ರೋಗಿಗಳಿಗೆ ಗುಡ್ ನ್ಯೂಸ್ ; ಮೊಟ್ಟಮೊದಲ ಬಾರಿಗೆ ಅಸ್ತಮಾಗೆ ‘ಔಷಧಿ’ ಕಂಡು ಹಿಡಿದ ವಿಜ್ಞಾನಿಗಳು

ನವದೆಹಲಿ : ಅಸ್ತಮಾ ಎಲ್ಲಾ ವಯಸ್ಸಿನ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆದ್ರೆ, ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇಲ್ಲಿಯವರೆಗೆ ವೈದ್ಯರು ಆಹಾರ ಮತ್ತು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದರು. ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿ ಬದಲಾಗಿದೆ. ಆದರೆ ಇತ್ತೀಚೆಗೆ, ಅಸ್ತಮಾ ಚಿಕಿತ್ಸೆಯಲ್ಲಿ ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸುಮಾರು 50 ವರ್ಷಗಳ ಕಠಿಣ ಪರಿಶ್ರಮದ ನಂತ್ರ ಅವರು ಇದಕ್ಕೆ ಮದ್ದು ಕಂಡುಕೊಂಡರು. ತೀವ್ರತರವಾದ ಅಸ್ತಮಾಗೆ ‘ಬೆನ್ರಾಲಿಝುಮಾಬ್’ ಎಂಬ … Continue reading Good News : ‘ಅಸ್ತಮಾ’ ರೋಗಿಗಳಿಗೆ ಗುಡ್ ನ್ಯೂಸ್ ; ಮೊಟ್ಟಮೊದಲ ಬಾರಿಗೆ ಅಸ್ತಮಾಗೆ ‘ಔಷಧಿ’ ಕಂಡು ಹಿಡಿದ ವಿಜ್ಞಾನಿಗಳು