Good News : ‘TCS’ನ ಶೇ.80ರಷ್ಟು ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಸೆಪ್ಟೆಂಬರ್ 1ರಿಂದ ‘ಸಂಬಳ’ ಹೆಚ್ಚಳ

ನವದೆಹಲಿ : ಐಟಿ ವಲಯದ ದೈತ್ಯ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ತನ್ನ ಶೇ. 80ರಷ್ಟು ಉದ್ಯೋಗಿಗಳಿಗೆ ದೊಡ್ಡ ಪರಿಹಾರ ನೀಡಿದೆ. ಕಂಪನಿಯು ಸೆಪ್ಟೆಂಬರ್ 1, 2025 ರಿಂದ ಗ್ರೇಡ್ C3A ಮತ್ತು ತತ್ಸಮಾನ ಮಟ್ಟದವರೆಗಿನ ಎಲ್ಲಾ ಅರ್ಹ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನ ಘೋಷಿಸಿದೆ. ಈ ಘೋಷಣೆಯನ್ನ ಆಂತರಿಕ ಜ್ಞಾಪಕ ಪತ್ರದ ಮೂಲಕ ಮಾಡಲಾಗಿದೆ, ಇದನ್ನು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕರ್ ಮತ್ತು CHRO-ನಿಯೋಜಿತ ಕೆ. ಸುದೀಪ್ ಹಂಚಿಕೊಂಡಿದ್ದಾರೆ. ಟಿಸಿಎಸ್ ಪ್ರಕಾರ, ಈ … Continue reading Good News : ‘TCS’ನ ಶೇ.80ರಷ್ಟು ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಸೆಪ್ಟೆಂಬರ್ 1ರಿಂದ ‘ಸಂಬಳ’ ಹೆಚ್ಚಳ