Good News : ‘SBI’ನ 45 ಕೋಟಿ ಗ್ರಾಹಕರಿಗೆ ಸಿಹಿ ಸುದ್ದಿ ; ಸಧ್ಯದಲ್ಲೇ ‘ವಾಟ್ಸಾಪ್‌ ಬ್ಯಾಕಿಂಗ್‌ ಸೇವೆ’ ಆರಂಭ

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI).. ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಂಸ್ಥೆ. ಇದು ದೇಶದ ಹಳ್ಳಿಗಳಿಗೂ ಹರಡಿರುವ ಬ್ಯಾಂಕಿಂಗ್ ಜಾಲವಾಗಿದ್ದು, ದೇಶಾದ್ಯಂತ 45 ಕೋಟಿಗೂ ಹೆಚ್ಚು ಗ್ರಾಹಕರನ್ನ ಹೊಂದಿದೆ. ಬ್ಯಾಂಕಿಂಗ್ ಸೇವೆಗಳನ್ನ ಗ್ರಾಹಕರಿಗೆ ಹತ್ತಿರ ತರಲು ಎಸ್‌ಬಿಐ ಹೆಚ್ಚು ಹೆಚ್ಚು ಶ್ರಮಿಸುತ್ತಿದೆ. ಶೀಘ್ರದಲ್ಲೇ ಎಸ್‌ಬಿಐ ವಾಟ್ಸಾಪ್‌ (WhatsApp) ಬ್ಯಾಂಕಿಂಗ್ ಸೇವೆಗಳನ್ನ ಒದಗಿಸಲಿದೆ. ಹೌದು, SBI ವಾಟ್ಸಾಪ್‌ ಬ್ಯಾಂಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಈ ವಿಷಯ ತಿಳಿಸಿದ್ದಾರೆ. … Continue reading Good News : ‘SBI’ನ 45 ಕೋಟಿ ಗ್ರಾಹಕರಿಗೆ ಸಿಹಿ ಸುದ್ದಿ ; ಸಧ್ಯದಲ್ಲೇ ‘ವಾಟ್ಸಾಪ್‌ ಬ್ಯಾಕಿಂಗ್‌ ಸೇವೆ’ ಆರಂಭ