ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23 ರಂದು 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್’ಗೂ ಮುನ್ನ ಕೇಂದ್ರ ನೌಕರರು ತಮ್ಮ ಬೇಡಿಕೆಗಳನ್ನ ಬಜೆಟ್ನಲ್ಲಿ ಮಂಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ನೌಕರರ ಎಲ್ಲಾ ಬೇಡಿಕೆಗಳಲ್ಲಿ, 8 ನೇ ವೇತನ ಆಯೋಗದ ರಚನೆಯು ಪ್ರಮುಖವಾಗಿದೆ. ಇದಕ್ಕೂ ಮುನ್ನ ಜುಲೈ 6ರಂದು, ಕ್ಯಾಬಿನೆಟ್ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟವು ಬಜೆಟ್ 2024ಕ್ಕೆ ಮುಂಚಿತವಾಗಿ ತಮ್ಮ ಬೇಡಿಕೆಗಳನ್ನ ಮುಂದಿಟ್ಟಿದೆ. ಇದರೊಂದಿಗೆ, … Continue reading Good News : 1 ಕೋಟಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ‘8ನೇ ವೇತನ ಆಯೋಗದ ಪ್ರಸ್ತಾವನೆ, ಬಜೆಟ್’ನಲ್ಲಿ ಮಂಡನೆ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed