Good News ; ಕೇವಲ ಒಂದೇ ಕ್ಲಿಕ್’ನಲ್ಲಿ 15 ರೀತಿಯ ಸರ್ಕಾರಿ ಯೋಜನೆಗಳು, ಲಕ್ಷಾಂತರ ರೂಪಾಯಿ ಸಾಲ ಪಡೆಯುವ ಸುವರ್ಣಾವಕಾಶ!

ನವದೆಹಲಿ : ಸರ್ಕಾರವು ಶ್ರೀಸಾಮಾನ್ಯರ ಕನಸುಗಳನ್ನ ನನಸಾಗಿಸಿದರೆ, ಭಾರತವು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತದೆ ಎಂಬ ಮಹತ್ತರ ಮಹತ್ವಾಕಾಂಕ್ಷೆಯೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 6, 2022 ರಂದು ‘ಜನ ಸಮರ್ಥ್’ ಪೋರ್ಟಲ್ ಪ್ರಾರಂಭಿಸಿದರು. ಸರ್ಕಾರಿ ಯೋಜನೆಗಳನ್ನ ಜನರಿಗೆ ಹತ್ತಿರ ತರುವುದು ಮತ್ತು ಸಾಲ ಪಡೆಯುವ ಪ್ರಕ್ರಿಯೆಯನ್ನ ಸರಳಗೊಳಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ವಿವಿಧ ಸರ್ಕಾರಿ ಯೋಜನೆಗಳನ್ನ ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಮೂಲಕ ಇದು ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿದೆ. ಕೇಂದ್ರ ಹಣಕಾಸು ಸಚಿವಾಲಯದ ಪ್ರಕಾರ, … Continue reading Good News ; ಕೇವಲ ಒಂದೇ ಕ್ಲಿಕ್’ನಲ್ಲಿ 15 ರೀತಿಯ ಸರ್ಕಾರಿ ಯೋಜನೆಗಳು, ಲಕ್ಷಾಂತರ ರೂಪಾಯಿ ಸಾಲ ಪಡೆಯುವ ಸುವರ್ಣಾವಕಾಶ!