Good News ; ಆಸ್ತಿ, ವಿಚ್ಛೇದನ ಕೇಸ್ ಯಾವುದೇ ಇರ್ಲಿ ಮನೆಯಲ್ಲೇ ಕುಳಿತು ಉಚಿತವಾಗಿ ಈ ರೀತಿ ‘ಕಾನೂನು ಸಹಾಯ’ ಪಡೆಯಿರಿ!

ನವದೆಹಲಿ : ಜನವರಿ 1, 2026ರಂದು ಕಾನೂನು ಮತ್ತು ನ್ಯಾಯ ಸಚಿವಾಲಯವು ವಾಟ್ಸಾಪ್‌’ನಲ್ಲಿ ನ್ಯಾಯ ಸೇತು ಕಾನೂನು ಸೇವೆಯನ್ನ ಬಿಡುಗಡೆ ಮಾಡಿದೆ. ಕಾನೂನು ಮತ್ತು ನ್ಯಾಯ ಸಚಿವಾಲಯದ ಈ ಸೇವೆಯು ನಾಗರಿಕ ಕಾನೂನು, ಕ್ರಿಮಿನಲ್ ರಕ್ಷಣೆ, ಕಾರ್ಪೊರೇಟ್ ಕಾನೂನು, ಕೌಟುಂಬಿಕ ವಿವಾದಗಳು ಮತ್ತು ಇನ್ನೂ ಹೆಚ್ಚಿನವುಗಳನ್ನ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಉಚಿತ ತಜ್ಞ ಕಾನೂನು ಸಹಾಯವನ್ನ ಪಡೆಯಲು ಯಾರಿಗಾದರೂ ಅವಕಾಶ ನೀಡುತ್ತದೆ. ಕಾನೂನು ಮತ್ತು ನ್ಯಾಯ ಸಚಿವಾಲಯವು Xನಲ್ಲಿ ಹೀಗೆ ಹೇಳಿದೆ : “ಕಾನೂನು ಸಹಾಯವು ಈಗ … Continue reading Good News ; ಆಸ್ತಿ, ವಿಚ್ಛೇದನ ಕೇಸ್ ಯಾವುದೇ ಇರ್ಲಿ ಮನೆಯಲ್ಲೇ ಕುಳಿತು ಉಚಿತವಾಗಿ ಈ ರೀತಿ ‘ಕಾನೂನು ಸಹಾಯ’ ಪಡೆಯಿರಿ!