ರಾಜ್ಯದ ವಾಹನ ಮಾಲೀಕರಿಗೆ ‘ಸಾರಿಗೆ ಇಲಾಖೆ’ಯಿಂದ ಗುಡ್ ನ್ಯೂಸ್

ಬೆಂಗಳೂರು: ಸಾರಿಗೆ ( RTO) ಇಲಾಖೆಯಲ್ಲಿ ವಾಹನಗಳ Data Anomalies/ Duplicate Data ಗಳನ್ನು ಸರಿಪಡಿಸುವ ಸಂಬಂಧ ಅಧಿಕಾರ ವಿಕೇಂದ್ರೀಕರಣ ಮಾಡಿ ಆದೇಶ ಮಾಡಲಾಗಿದೆ. ಈ ಮೂಲಕ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡಲಾಗಿದೆ. ರಾಜ್ಯದ ಯಾವುದೇ ಸ್ಥಳದಲ್ಲಿ ವಾಹನಗಳ Data Anomalies ಗಳನ್ನು ಸರಿಪಡಿಸುವ ಅಥವಾ Duplicate Data ಸರಿಪಡಿಸಲು ಬೆಂಗಳೂರಿನ ಕೇಂದ್ರ‌ ಕಛೇರಿಗೆ ಬಂದು ಸರಿ ಮಾಡಿಸಬೇಕಾಗಿತ್ತು. ಈ‌ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ‌ ಸಮಸ್ಯೆಯನ್ನು ಗಂಭೀರವಾಗಿ‌ ಪರಿಗಣಿಸಿದ ಸಾರಿಗೆ ಹಾಗೂ ಮುಜರಾಯಿ … Continue reading ರಾಜ್ಯದ ವಾಹನ ಮಾಲೀಕರಿಗೆ ‘ಸಾರಿಗೆ ಇಲಾಖೆ’ಯಿಂದ ಗುಡ್ ನ್ಯೂಸ್