GOOD NEWS: ‘APL ಕಾರ್ಡ್’ ರದ್ದಾಗುವ ಆಂತಕದಲ್ಲಿದ್ದವರಿಗೆ ‘ರಾಜ್ಯ ಸರ್ಕಾರ’ದಿಂದ ಗುಡ್ ನ್ಯೂಸ್ | APL Ration Card
ಬೆಂಗಳೂರು: ರಾಜ್ಯ ಸರ್ಕಾರವು ಎಪಿಎಲ್ ಕಾರ್ಡ್ ಗಳ ರದ್ದತಿಗೆ ಆಹಾರ ಇಲಾಖೆಗೆ ನಿರ್ದೇಶ ನೀಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಈ ಮೂಲಕ ಎಪಿಎಲ್ ಕಾರ್ಡ್ ರದ್ದಾಗುವ ಆಂತಕದಲ್ಲಿ ಇದ್ದವರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಈ ಮಾಹಿತಿಯನ್ನು ವಾರ್ತಾ ಇಲಾಖೆ ಹಂಚಿಕೊಂಡಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಎಪಿಎಲ್ ಕಾರ್ಡುಗಳ ರದ್ದತಿಗೆ ಯಾವುದೇ ಸೂಚನೆ ನೀಡಿಲ್ಲ ಮತ್ತು ಈವರೆಗೆ ಯಾವುದೇ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿಲ್ಲ ಎಂಬುದಾಗಿ … Continue reading GOOD NEWS: ‘APL ಕಾರ್ಡ್’ ರದ್ದಾಗುವ ಆಂತಕದಲ್ಲಿದ್ದವರಿಗೆ ‘ರಾಜ್ಯ ಸರ್ಕಾರ’ದಿಂದ ಗುಡ್ ನ್ಯೂಸ್ | APL Ration Card
Copy and paste this URL into your WordPress site to embed
Copy and paste this code into your site to embed