ಬ್ಯಾಂಕ್ ಗ್ರಾಹಕರಿಗೆ `RBI’ನಿಂದ ಗುಡ್ ನ್ಯೂಸ್ : ವೈಯಕ್ತಿಕ ಗ್ರಾಹಕರ ʼಗರಿಷ್ಠ ಬ್ಯಾಲೆನ್ಸ್ ಮಿತಿ ಹೆಚ್ಚಳʼ

ನವದೆಹಲಿ : ಬ್ಯಾಂಕ್‌ ಗ್ರಾಹಕರಿಗೆ ಆರ್‌ಬಿಐ ಗುಡ್‌ ನ್ಯೂಸ್‌ ನೀಡಿದ್ದು,‌ ವೈಯಕ್ತಿಕ ಗ್ರಾಹಕರ ಗರಿಷ್ಠ ಬ್ಯಾಲೆನ್ಸ್ ಮಿತಿಯನ್ನ 1 ಲಕ್ಷದಿಂದ 2 ಲಕ್ಷ ರೂ.ಗಳಿಗೆ ಹೆಚ್ಚುಸುವುದಾಗಿ ಘೋಷಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬುಧವಾರ ಪಾವತಿ ಬ್ಯಾಂಕುಗಳ ವೈಯಕ್ತಿಕ ಗ್ರಾಹಕರ ಗರಿಷ್ಠ ಬ್ಯಾಲೆನ್ಸ್ ಮಿತಿಯನ್ನ 1 ಲಕ್ಷದಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸುವುದಾಗಿ ತಿಳಿಸಿದ್ದು, ತಕ್ಷಣದಿಂದ್ಲೆ ಈ ಮಿತಿ ನಿಯಮ ಜಾರಿಗೆ ಬರುವಂತೆ ಆರ್‌ಬಿಐ ಆದೇಶ ನೀಡಿದೆ. ಅಂದ್ಹಾಗೆ, ಪಾವತಿ ಬ್ಯಾಂಕುಗಳು ದೀರ್ಘಕಾಲದಿಂದ ಠೇವಣಿ ಮಿತಿಯನ್ನ … Continue reading ಬ್ಯಾಂಕ್ ಗ್ರಾಹಕರಿಗೆ `RBI’ನಿಂದ ಗುಡ್ ನ್ಯೂಸ್ : ವೈಯಕ್ತಿಕ ಗ್ರಾಹಕರ ʼಗರಿಷ್ಠ ಬ್ಯಾಲೆನ್ಸ್ ಮಿತಿ ಹೆಚ್ಚಳʼ