ಬೆಂಗಳೂರಿನ ‘ಲಾಲ್ ಬಾಗ್ ಪ್ಲವರ್ ಶೋ’ಗೆ ತೆರಳುವವರಿಗೆ ‘ನಮ್ಮ ಮೆಟ್ರೋ’ದಿಂದ ಗುಡ್ ನ್ಯೂಸ್ | Namma Metro

ಬೆಂಗಳೂರು: ಆಗಸ್ಟ್.15ರ ಮುನ್ನಾದಿನವೇ ಲಾಲ್ ಬಾಗ್ ಪ್ಲವರ್ ಶೋ ಕಳೆಗಟ್ಟಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಕೂಡ ಸಾಥ್ ನೀಡಿದೆ. ನಮ್ಮ ಮೆಟ್ರೋ ರೈಲು ನಿಗಮವು ಲಾಲ್ ಬಾಗ್ ಪ್ಲವರ್ ಶೋಗೆ ತೆರಳಲು ರಿಟರ್ ಜರ್ನಿ ಪೇಪರ್ ಟಿಕೆಟ್ ವಿತರಣೆಯ ವ್ಯವಸ್ಥೆ ಮಾಡಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಲಾಲ್‌ಬಾಗ್ ನಲ್ಲಿ ಆಯೋಜಿಸಲಾಗಿರುವ ತೋಟಗಾರಿಕಾ ಫಲಪುಷ್ಪ ಪ್ರದರ್ಶನದ ಹಿನ್ನಲೆಯಲ್ಲಿ, ನಮ್ಮ ಮೆಟ್ರೋ ದಿನಾಂಕ 15, 17 ಮತ್ತು 18ನೇ ಆಗಸ್ಟ್, 2024 ರಂದು … Continue reading ಬೆಂಗಳೂರಿನ ‘ಲಾಲ್ ಬಾಗ್ ಪ್ಲವರ್ ಶೋ’ಗೆ ತೆರಳುವವರಿಗೆ ‘ನಮ್ಮ ಮೆಟ್ರೋ’ದಿಂದ ಗುಡ್ ನ್ಯೂಸ್ | Namma Metro