‘EPFO’ನಿಂದ ಶುಭ ಸುದ್ದಿ : 6.5 ಕೋಟಿ ಜನರಿಗೆ ಪ್ರಯೋಜನ, ಇನ್ಮುಂದೆ ಈ ‘ರಿಸ್ಕ್’ ಇರೋದಿಲ್ಲ!

ನವದೆಹಲಿ : ಇಪಿಎಫ್‌ಒ ಸುಮಾರು 6.5 ಕೋಟಿ ಚಂದಾದಾರರಿಗೆ ಒಳ್ಳೆಯ ಸುದ್ದಿ ನೀಡಲಿದೆ. ಇಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟಿರುವ ಮೊತ್ತಕ್ಕೆ ಪಾವತಿಸುವ ಬಡ್ಡಿಯ ಬಗ್ಗೆ ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದೆ. ತನ್ನ ಚಂದಾದಾರರಿಗೆ ಪ್ರತಿ ವರ್ಷ ಒಂದೇ ಬಡ್ಡಿದರವನ್ನು ಒದಗಿಸುವ ಯೋಜನೆಯನ್ನು ಅದು ಜಾರಿಗೆ ತರುತ್ತಿದೆ. ಇದರರ್ಥ ಸರ್ಕಾರವು ಇಪಿಎಫ್‌ಒ ಹೂಡಿಕೆಗಳ ಮೂಲಕ ಗಳಿಸಿದ ಆದಾಯದಿಂದ ಇದನ್ನು ಪ್ರತ್ಯೇಕವಾಗಿಡಲು ಬಯಸುತ್ತದೆ. ಇದಕ್ಕಾಗಿ ಸರ್ಕಾರ ಬಡ್ಡಿ ಸ್ಥಿರೀಕರಣ ಮೀಸಲು ನಿಧಿ ಎಂಬ ಹೊಸ ನಿಧಿಯನ್ನ ರಚಿಸಲು ಸಿದ್ಧತೆ ನಡೆಸುತ್ತಿದೆ. … Continue reading ‘EPFO’ನಿಂದ ಶುಭ ಸುದ್ದಿ : 6.5 ಕೋಟಿ ಜನರಿಗೆ ಪ್ರಯೋಜನ, ಇನ್ಮುಂದೆ ಈ ‘ರಿಸ್ಕ್’ ಇರೋದಿಲ್ಲ!