ಭಾರತೀಯರಿಗೆ ‘ಅಮೆರಿಕಾ’ದಿಂದ Good News ; ಈಗ 7 ವರ್ಷ ಕೆಲಸ ಮಾಡಿದ್ರೆ ಸಾಕು ‘ಗ್ರೀನ್ ಕಾರ್ಡ್’ ಲಭ್ಯ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಯುಎಸ್ ಸರ್ಕಾರವು ಭಾರತೀಯರಿಗೆ ಸಿಹಿ ಸುದ್ದಿಯನ್ನ ನೀಡಿದೆ. ಸತತ ಏಳು ವರ್ಷಗಳಿಂದ ಎಚ್-1ಬಿ ವೀಸಾದಲ್ಲಿ ಕೆಲಸ ಮಾಡುತ್ತಿರುವವರಿಗೆ ಗ್ರೀನ್ ಕಾರ್ಡ್ ನೀಡುವ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನ ಸೆನೆಟ್‍ನಲ್ಲಿ ಮಂಡಿಸಲಾಗಿದೆ. ಈ ಉದ್ದೇಶಕ್ಕಾಗಿ ವಲಸೆ ಕಾಯ್ದೆಯಲ್ಲಿ ತಿದ್ದುಪಡಿಗಳನ್ನ ಮಾಡಲಾಗಿದೆ. ಕೆಲವು ವರ್ಗಗಳಲ್ಲಿ ಕೆಲಸ ಮಾಡುವ ಭಾರತೀಯ ಟೆಕ್ ವೃತ್ತಿಪರರಿಗೆ ಅನುಕೂಲವಾಗುವಂತೆ ನಿಯಮಗಳನ್ನ ತಿದ್ದುಪಡಿ ಮಾಡಲು ಯುಎಸ್ ಸೆನೆಟ್‍ನಲ್ಲಿ ಮಸೂದೆಯನ್ನ ಮಂಡಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಯುಎಸ್‍ನಲ್ಲಿ ಸತತ ಏಳು ವರ್ಷಗಳ ಕಾಲ ಕೆಲಸ ಮಾಡುವವರು … Continue reading ಭಾರತೀಯರಿಗೆ ‘ಅಮೆರಿಕಾ’ದಿಂದ Good News ; ಈಗ 7 ವರ್ಷ ಕೆಲಸ ಮಾಡಿದ್ರೆ ಸಾಕು ‘ಗ್ರೀನ್ ಕಾರ್ಡ್’ ಲಭ್ಯ.!