ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಮಕ್ಕಳ ಆರೈಕೆಗಾಗಿ 26 ವಾರಗಳ ‘ರಜೆ’ ಘೋಷಣೆ.!

ನವದೆಹಲಿ : ಜೊಮಾಟೊ ಮತ್ತು ಬ್ಲಿಂಕಿಟ್‌’ನ ಮಾತೃ ಕಂಪನಿಯಾದ ಎಟರ್ನಲ್ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ಹೊಸ ಎಟರ್ನಲ್ ಪೇರೆಂಟಲ್ ಲೀವ್ ಪಾಲಿಸಿ ರಚನೆಯನ್ನ ಪರಿಚಯಿಸಿದೆ. ಮಗುವಿನ ಜನನದ ಸಮಯದಲ್ಲಿ ಲಭ್ಯವಿರುವ 26 ವಾರಗಳ ರಜೆಗಾಗಿ ಹೊಸ ಚೌಕಟ್ಟನ್ನು ಸಿದ್ಧಪಡಿಸಿರುವುದಾಗಿ ಕಂಪನಿ ಬುಧವಾರ ತಿಳಿಸಿದೆ. ಇದರ ಅಡಿಯಲ್ಲಿ ಉದ್ಯೋಗಿಗಳು ಈಗ ಮೂರು ವರ್ಷಗಳ ನಂತರ ಈ ರಜೆಗಳನ್ನು ಬಳಸಲು ಸಾಧ್ಯವಾಗುತ್ತದೆ ಮತ್ತು ಮಗುವಿನ ಜನನದ ಮೊದಲು ರಜೆ ತೆಗೆದುಕೊಳ್ಳುವ ಆಯ್ಕೆಯೂ ಇರುತ್ತದೆ. ಎಲ್ಲರಿಗೂ ಲಾಭ ಸಿಗುತ್ತದೆ.? ಈ ನೀತಿಯು … Continue reading ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಮಕ್ಕಳ ಆರೈಕೆಗಾಗಿ 26 ವಾರಗಳ ‘ರಜೆ’ ಘೋಷಣೆ.!