‘ವಂಡರ್‌ಲಾ ಪಾರ್ಕ್’ ಪ್ರಿಯರಿಗೆ ಗುಡ್ ನ್ಯೂಸ್: ‘ಕ್ರಿಸ್ ಮಸ್ ಆಚರಣೆ’ಗೆ ‘ವಿಶೇಷ ಕೊಡುಗೆ’ ಘೋಷಣೆ

ಬೆಂಗಳೂರು: ಪ್ರತಿ ಹಬ್ಬಗಳನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವ ವಂಡರ್‌ಲಾ ಹಾಲಿಡೇಸ್‌ ( wonderla holidays ) ಈ ಬಾರಿ ಕ್ರಿಸ್‌ಮಸ್‌ನನ್ನು ( christmas ) ಡಿಸೆಂಬರ್‌ 24ರಿಂದ ಜನವರಿ 1ರವರೆಗೆ ವಿಶೇಷ ಕೊಡುಗೆ ನೀಡುವ ಮೂಲಕ ಆಚರಿಸುತ್ತಿದೆ. ಕ್ರಿಸ್‌ಮಸ್‌ ಆಚರಣೆಯ ಅಂಗವಾಗಿ 6 ದಿನಗಳ ಕಾಲ ಲೈವ್‌ ಶೋ, ಸಿಹಿತಿಂಡಿ, ಕ್ರಿಸ್‌ಮಸ್‌ ಟ್ರೀ ಅಲಂಕಾರ, ವಿಶೇಷ ದೀಪಗಳ ಮೆರವಣಿಗೆ, ಆಹಾರ ಉತ್ಸವ, 60ಕ್ಕೂ ಹೆಚ್ಚು ಮೋಜಿನ ಆಟಗಳು, ಡಿಜೆ, ವಿಶೇಷ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಿದೆ. … Continue reading ‘ವಂಡರ್‌ಲಾ ಪಾರ್ಕ್’ ಪ್ರಿಯರಿಗೆ ಗುಡ್ ನ್ಯೂಸ್: ‘ಕ್ರಿಸ್ ಮಸ್ ಆಚರಣೆ’ಗೆ ‘ವಿಶೇಷ ಕೊಡುಗೆ’ ಘೋಷಣೆ