ವಂಡರ್‌ಲಾ ಪ್ರಿಯರಿಗೆ ಗುಡ್ ನ್ಯೂಸ್: ‘ಸಮ್ಮರ್‌ಲಾ ಫಿಯೆಸ್ಟಾ-2024’ ಆಯೋಜನೆ, ಭರಪೂರ ಕೊಡುಗೆಗಳು | Wondrela

ಬೆಂಗಳೂರು: ಈ ಬೇಸಿಗೆಯ ಮಜವನ್ನು ಇನ್ನಷ್ಟು ಹೆಚ್ಚಿಸಲು ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಬೆಂಗಳೂರು ಪಾರ್ಕ್‌ನಲ್ಲಿ ‘ಸಮ್ಮರ್‌ಲಾ ಫಿಯೆಸ್ಟಾ’ ನಡೆಸುತ್ತಿದ್ದು, ಮೇ 31 ರವರೆಗೂ ಇರಲಿದೆ. ಸಮ್ಮರ್‌ಲಾ ಫಿಯೆಸ್ಟಾದಲ್ಲಿ ಸಾಕಷ್ಟು ಕೊಡುಗೆಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ, ಸಾಕಷ್ಟು ಮೋಜಿನ ಡ್ರೈ ಹಾಗೂ ವಾಟರ್‌ ಗೇಮ್‌ಗಳು, ಫೂಡ್‌-ಫೆಸ್ಟಿವಲ್‌, ಡಿಜೆ ಮ್ಯೂಸಿಕ್‌ ಸೇರಿದಂತ ಅನೇಕ ವಿಶೇಷತೆಗಳು ಈ ಸಮ್ಮರ್‌ಲಾದಲ್ಲಿ ಇರಲಿದೆ. ಇದಲ್ಲದೆ, ಡೊಳ್ಳು ಕುಣಿತ, ಚಿಂಗಾರಿ ಮೇಳಗಳಂತಹ ವಿಶೇಷ ಸಾಂಸ್ಕೃತಿಕ ಪ್ರದರ್ಶನ ಹಾಗೂ ಮೆರವಣಿಗೆ ಇರಲಿವೆ. ವಾರಾಂತ್ಯದಲ್ಲಿ … Continue reading ವಂಡರ್‌ಲಾ ಪ್ರಿಯರಿಗೆ ಗುಡ್ ನ್ಯೂಸ್: ‘ಸಮ್ಮರ್‌ಲಾ ಫಿಯೆಸ್ಟಾ-2024’ ಆಯೋಜನೆ, ಭರಪೂರ ಕೊಡುಗೆಗಳು | Wondrela