ಮಹಿಳಾಮಣಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ರೈಲ್ವೇ ಮಹತ್ವದ ಘೋಷಣೆ, ಟ್ರೈನ್’ನಲ್ಲಿ ‘ಖಚಿತ ಆಸನ’ ಸೌಲಭ್ಯ

ನವದೆಹಲಿ : ಭಾರತೀಯ ರೈಲ್ವೆಯು ಮಹಿಳೆಯರಿಗಾಗಿ ಒಂದು ದೊಡ್ಡ ಘೋಷಣೆ ಮಾಡಿದ್ದು, ಈಗ ಮಹಿಳೆಯರು ರೈಲಿನಲ್ಲಿ ಆಸನದ ಬಗ್ಗೆ ಚಿಂತಿಸಬೇಕಾಗಿಲ್ಲ. ರೈಲ್ವೆ ಸಚಿವರು, ಮಹಿಳೆಯರ ಅನುಕೂಲವನ್ನ ಗಮನದಲ್ಲಿಟ್ಟುಕೊಂಡು ದೊಡ್ಡ ಘೋಷಣೆ ಮಾಡಿದ್ದಾರೆ. ಬಸ್ ಮತ್ತು ಮೆಟ್ರೋಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನಗಳನ್ನ ಕಾಯ್ದಿರಿಸಿದಂತೆ, ಭಾರತೀಯ ರೈಲ್ವೆ ಕೂಡ ಮಹಿಳೆಯರಿಗೆ ಆಸನಗಳನ್ನ ಕಾಯ್ದಿರಿಸುತ್ತದೆ. ಭದ್ರತೆಗಾಗಿ ಒಂದು ಯೋಜನೆ ಸಹ ಸಿದ್ಧ.! ಭಾರತೀಯ ರೈಲ್ವೆಯು ದೂರದ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಬರ್ತ್’ಗಳನ್ನ ಕಾಯ್ದಿರಿಸಿದೆ. ಇದರೊಂದಿಗೆ, ಮಹಿಳೆಯರ ಸುರಕ್ಷತೆಗಾಗಿ ಯೋಜನೆಯನ್ನ ಸಹ ಸಿದ್ಧಪಡಿಸಲಾಗುವುದು. … Continue reading ಮಹಿಳಾಮಣಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ರೈಲ್ವೇ ಮಹತ್ವದ ಘೋಷಣೆ, ಟ್ರೈನ್’ನಲ್ಲಿ ‘ಖಚಿತ ಆಸನ’ ಸೌಲಭ್ಯ