ಸಿನಿ ಪ್ರಿಯರಿಗೆ ಗುಡ್ ನ್ಯೂಸ್ ; ಈಗ ‘WhatsApp’ ಮೂಲಕವೂ ‘2 GB’ವರೆಗಿನ ‘ಮೂವಿ’ ಕಳುಹಿಸ್ಬೋದು
ನವದೆಹಲಿ : ಹೆಚ್ಚಿನ ಜನರು ಯಾರೊಂದಿಗಾದರೂ ಚಲನಚಿತ್ರವನ್ನ ಹಂಚಿಕೊಳ್ಳಲು ಟೆಲಿಗ್ರಾಮ್ ಅಪ್ಲಿಕೇಶನ್ ಬಳಸುತ್ತಾರೆ. ಟೆಲಿಗ್ರಾಮ್ ಎಂಬುದು ಡೇಟಾ ಹಂಚಿಕೆ, ಟೆಲಿಗ್ರಾಮ್ ಚಾನೆಲ್ ಗಳನ್ನು ರಚಿಸುವುದು, ಚಾಟಿಂಗ್ ಜೊತೆಗೆ ಪರಸ್ಪರ ಚಲನಚಿತ್ರಗಳನ್ನ ಹಂಚಿಕೊಳ್ಳುವುದನ್ನು ಒಳಗೊಂಡಿರುವ ಅಪ್ಲಿಕೇಶನ್ ಆಗಿದೆ. ಟೆಲಿಗ್ರಾಮ್ ಬಳಸಲು ಇಷ್ಟಪಡದ ಕೆಲವು ಜನರಿದ್ದಾರೆ. ನೀವು ಯಾರಿಗಾದರೂ ಚಲನಚಿತ್ರವನ್ನ ಕಳುಹಿಸಲು ಬಯಸಿದರೆ, ಅದೂ ಟೆಲಿಗ್ರಾಮ್ ಇಲ್ಲದೆ, ಇದಕ್ಕಾಗಿ ನೀವು ವಾಟ್ಸಾಪ್ ಸಹ ಬಳಸಬಹುದು. ಸುರಕ್ಷತೆಯ ದೃಷ್ಟಿಯಿಂದ ಟೆಲಿಗ್ರಾಮ್ ಗಿಂತ ವಾಟ್ಸಾಪ್ ಸುರಕ್ಷಿತವಾಗಿದೆ. ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ, … Continue reading ಸಿನಿ ಪ್ರಿಯರಿಗೆ ಗುಡ್ ನ್ಯೂಸ್ ; ಈಗ ‘WhatsApp’ ಮೂಲಕವೂ ‘2 GB’ವರೆಗಿನ ‘ಮೂವಿ’ ಕಳುಹಿಸ್ಬೋದು
Copy and paste this URL into your WordPress site to embed
Copy and paste this code into your site to embed