WhatsApp ಬಳಕೆದಾರರಿಗೆ ಗುಡ್ ನ್ಯೂಸ್ ; ಈಗ ನೀವು ಕಳುಹಿಸಿದ ಮೆಸೇಜ್ ಕೂಡ Edit ಮಾಡ್ಬೋದು

ನವದೆಹಲಿ : ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವನ್ನು ಹೊರತರಲು ಸಜ್ಜಾಗಿದೆ. ಈಗಾಗಲೇ ಕಳುಹಿಸಲಾದ ಮಾಹಿತಿಯಲ್ಲಿನ ದೋಷಗಳನ್ನ ಸರಿಪಡಿಸಲು ಸಂಪಾದನೆ(Edit) ಆಯ್ಕೆ ಲಭ್ಯವಿದೆ. ಇದು ಲಭ್ಯವಾದರೆ, ಕಳುಹಿಸಿದ ಮಾಹಿತಿಯಲ್ಲಿನ ತಪ್ಪುಗಳನ್ನ ಸರಿಪಡಿಸಲು ನಿಮಗೆ ಅವಕಾಶ ಸಿಗುತ್ತದೆ. ಪ್ರಸ್ತುತ, ಈ ವೈಶಿಷ್ಟ್ಯವು ಮೂರು ದೇಶಗಳಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲಾ ದೇಶಗಳಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಅಂದ್ಹಾಗೆ,  ಇದು ಟ್ವಿಟರ್’ನಲ್ಲಿ ಎಡಿಟ್ ವೈಶಿಷ್ಟ್ಯದಂತೆಯೇ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಈ ಆಯ್ಕೆಯು ಪ್ರಸ್ತುತ ಆಂಡ್ರಾಯ್ಡ್’ನ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. … Continue reading WhatsApp ಬಳಕೆದಾರರಿಗೆ ಗುಡ್ ನ್ಯೂಸ್ ; ಈಗ ನೀವು ಕಳುಹಿಸಿದ ಮೆಸೇಜ್ ಕೂಡ Edit ಮಾಡ್ಬೋದು