ವಾಟ್ಸಫ್‌ ಬಳಕೆದಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲಿ ಖಾತೆ ಹ್ಯಾಕಿಂಗ್ ತಡೆಯಲು ಬರಲಿದೆ ‘ಲಾಗ್‌ ಇನ್‌’ ಸೌಲಭ್ಯ

ನವದೆಹಲಿ: ವಾಟ್ಸಾಪ್ ತನ್ನ ಬಳಕೆದಾರರ ಸುರಕ್ಷತಾ ವೈಶಿಷ್ಟ್ಯಗಳನ್ನು ಮತ್ತೆ ಹೆಚ್ಚಿಸುತ್ತಿದೆ. ಈ ಬಾರಿ ಖಾಸಗಿ ಮೆಸೇಜಿಂಗ್ ಅಪ್ಲಿಕೇಶನ್ ಹೊಸ ಭದ್ರತಾ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ ಇದು ಬಳಕೆದಾರರಿಗೆ ಸಂಭಾವ್ಯ ಸ್ಕ್ಯಾಮರ್ಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆಯಂತೆ. ಲಾಗಿನ್ ಅಪ್ರೂವಲ್ ಎಂದು ಕರೆಯಲಾಗುವ ಈ ವೈಶಿಷ್ಟ್ಯವು ಕಂಪನಿಯ ಎರಡು-ಹಂತದ ಪರಿಶೀಲನಾ ವ್ಯವಸ್ಥೆಯಲ್ಲಿ ನಿರ್ಮಾಣವಾಗುವ ನಿರೀಕ್ಷೆಯಿದೆ. ಈ ವೈಶಿಷ್ಟ್ಯವನ್ನು ಬಹು-ಸಾಧನ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರು ಬೇರೆ ಸಾಧನದಿಂದ ತಮ್ಮ ವಾಟ್ಸಾಪ್ ಖಾತೆಗೆ ಲಾಗಿನ್ ಆದಾಗ … Continue reading ವಾಟ್ಸಫ್‌ ಬಳಕೆದಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲಿ ಖಾತೆ ಹ್ಯಾಕಿಂಗ್ ತಡೆಯಲು ಬರಲಿದೆ ‘ಲಾಗ್‌ ಇನ್‌’ ಸೌಲಭ್ಯ