ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವಾಟ್ಸಾಪ್ ಅಂತಿಮವಾಗಿ ತನ್ನ ನಾಲ್ಕು ಬಹುನಿರೀಕ್ಷಿತ ವೈಶಿಷ್ಟ್ಯಗಳನ್ನ ಹೊರತಂದಿದೆ. ಈ ವೈಶಿಷ್ಟ್ಯಗಳಲ್ಲಿ ಹೊಸ ಸಮುದಾಯ ವೈಶಿಷ್ಟ್ಯ, ಪೋಲ್ ವೈಶಿಷ್ಟ್ಯ, ಗುಂಪಿಗೆ 1024 ಜನರನ್ನ ಸೇರಿಸುವ ಸಾಮರ್ಥ್ಯ ಮತ್ತು 32 ಜನರಿಗೆ ವೀಡಿಯೊ ಕರೆಗಳನ್ನ ಮಾಡುವ ಸಾಮರ್ಥ್ಯ ಇತ್ಯಾದಿಗಳು ಸೇರಿವೆ. ಸಮುದಾಯ(Communities) ವೈಶಿಷ್ಟ್ಯದ ಬಗ್ಗೆ ಮಾತನಾಡೋದಾದ್ರೆ, ಈ ವೈಶಿಷ್ಟ್ಯವು ವಾಟ್ಸಾಪ್‍ನಲ್ಲಿ ಅದೇ ಆಸಕ್ತಿ ಹೊಂದಿರುವ ಸಮುದಾಯವನ್ನ ರಚಿಸುವ ಸಾಮರ್ಥ್ಯವನ್ನ ಜನರಿಗೆ ನೀಡುತ್ತದೆ. ಅಲ್ಲದೆ, ಇನ್-ಚಾಟ್ ಪೋಲ್ ವೈಶಿಷ್ಟ್ಯದಲ್ಲಿ, ಬಳಕೆದಾರರು ಗ್ರೂಪ್ ಚಾಟ್‍ನಲ್ಲಿ ಪ್ರಶ್ನೆಗೆ ಉತ್ತರಿಸಲು … Continue reading WhatsApp ಬಳಕೆದಾರರಿಗೆ ಗುಡ್ ನ್ಯೂಸ್ ; ನಾಲ್ಕು ಹೊಸ ವೈಶಿಷ್ಟ್ಯ ಬಿಡುಗಡೆ, ಈಗ ‘ಗ್ರೂಪ್’ಗೆ 1024 ಜನರನ್ನ ಸೇರಿಸ್ಬೋದು
Copy and paste this URL into your WordPress site to embed
Copy and paste this code into your site to embed