ʻWhatsAppʼ ಬಳಕೆದಾರರಿಗೆ ಗುಡ್‌ನ್ಯೂಸ್:‌ ಕಂಪ್ಯೂಟರ್-ಲ್ಯಾಪ್‌ಟಾಪ್‌ನಲ್ಲೂ ಶೀಘ್ರದಲ್ಲೇ ಬರಲಿದೆ ಹೆಚ್ಚುವರಿ ʻಸ್ಕ್ರೀನ್ ಲಾಕ್ʼ ವೈಶಿಷ್ಟ್ಯ!

ನವದೆಹಲಿ: ಮೆಟಾ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆಪ್‌ (WhatsApp) ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ತನ್ನ ಡೆಸ್ಕ್‌ಟಾಪ್ ಬಳಕೆದಾರರಿಗೆ ಸ್ಕ್ರೀನ್ ಲಾಕ್(Screen Lock) ವೈಶಿಷ್ಟ್ಯ ತರಲು ಕಾರ್ಯನಿರ್ವಹಿಸುತ್ತಿದೆ. WebetaInfo ವರದಿಯ ಪ್ರಕಾರ, WhatsApp ಬಳಸುವ ಸಾಧನಗಳಿಗೆ ಅನಧಿಕೃತ ಪ್ರವೇಶವನ್ನು ನಿರ್ಬಂಧಿಸುವ ಸ್ಕ್ರೀನ್ ಲಾಕ್ ಅನ್ನು ಸೇರಿಸುವ ವೈಶಿಷ್ಟ್ಯದಲ್ಲಿ WhatsApp ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಈ ವೈಶಿಷ್ಟ್ಯವನ್ನು ಯಾವಾಗ ಹೊರತರಲಾಗುತ್ತದೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿಯಿಲ್ಲ. ಈ ವೈಶಿಷ್ಟ್ಯವು ವೆಬ್/ಡೆಸ್ಕ್‌ಟಾಪ್ … Continue reading ʻWhatsAppʼ ಬಳಕೆದಾರರಿಗೆ ಗುಡ್‌ನ್ಯೂಸ್:‌ ಕಂಪ್ಯೂಟರ್-ಲ್ಯಾಪ್‌ಟಾಪ್‌ನಲ್ಲೂ ಶೀಘ್ರದಲ್ಲೇ ಬರಲಿದೆ ಹೆಚ್ಚುವರಿ ʻಸ್ಕ್ರೀನ್ ಲಾಕ್ʼ ವೈಶಿಷ್ಟ್ಯ!