ಹೊಸ ವರ್ಷಕ್ಕೆ ‘ವಾಟ್ಸಾಪ್’ಗೆ ಗುಡ್ ನ್ಯೂಸ್ ; ‘UPI’ ಬಳಕೆದಾರರ ‘ಆನ್ಬೋರ್ಡಿಂಗ್ ಮಿತಿ’ ತೆಗೆದುಹಾಕಿದ ‘NPCI’

ನವದೆಹಲಿ : ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವಾಟ್ಸಾಪ್ ಪೇಗಾಗಿ ಬಳಕೆದಾರರ ಆನ್ಬೋರ್ಡಿಂಗ್ ಮಿತಿಯನ್ನ ತೆಗೆದುಹಾಕಿದೆ. ಇದು ಭಾರತದಲ್ಲಿ ತನ್ನ ಸಂಪೂರ್ಣ ಬಳಕೆದಾರರಿಗೆ ಯುಪಿಐ ಸೇವೆಗಳನ್ನ ನೀಡಲು ಪ್ಲಾಟ್ಫಾರ್ಮ್’ಗೆ ಅವಕಾಶ ಮಾಡಿಕೊಟ್ಟಿದೆ. “ಈ ಬೆಳವಣಿಗೆಯೊಂದಿಗೆ, ವಾಟ್ಸಾಪ್ ಪೇ ಈಗ ಯುಪಿಐ ಸೇವೆಗಳನ್ನ ತನ್ನ ಸಂಪೂರ್ಣ ಬಳಕೆದಾರರಿಗೆ ವಿಸ್ತರಿಸಬಹುದು. ಭಾರತ ಈ ಹಿಂದೆ, ಎನ್ಪಿಸಿಐ ತನ್ನ ಯುಪಿಐ ಬಳಕೆದಾರರ ನೆಲೆಯನ್ನು ಹಂತಹಂತವಾಗಿ ವಿಸ್ತರಿಸಲು ವಾಟ್ಸಾಪ್ ಪೇಗೆ ಅನುಮತಿ ನೀಡಿತ್ತು” ಎಂದು ಎನ್ಪಿಸಿಐ ಡಿಸೆಂಬರ್ 31 ರಂದು … Continue reading ಹೊಸ ವರ್ಷಕ್ಕೆ ‘ವಾಟ್ಸಾಪ್’ಗೆ ಗುಡ್ ನ್ಯೂಸ್ ; ‘UPI’ ಬಳಕೆದಾರರ ‘ಆನ್ಬೋರ್ಡಿಂಗ್ ಮಿತಿ’ ತೆಗೆದುಹಾಕಿದ ‘NPCI’