‘VTU ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘ಮೊಬೈಲ್’ಗೆ ‘ಕೋರ್ಸ್ ವರ್ಕ್ ಪರೀಕ್ಷೆ ಫಲಿತಾಂಶ’ ರವಾನೆ
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಇತ್ತೀಚಿಗೆ ನಡೆಸಿದ “ಪಿಎಚ್.ಡಿ ಕೋರ್ಸ್ ವರ್ಕ್ ಪರೀಕ್ಷೆಯ ʼʼ ಫಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ರವಾನಿಸುವ ಮೂಲಕ ಹೊಸ ತಂತ್ರಜ್ಞಾನ ಪದ್ಧತಿಯನ್ನು ಅವಳಡಿಸಿಕೊಂಡಿದೆ. ಪಿಎಚ್.ಡಿ ಕೋರ್ಸ್ ವರ್ಕ್ ಪರೀಕ್ಷೆಯ ವಿಷಯವಾರು ವಿಭಾಗಗಳಲ್ಲಿ 3,913 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಈ ಎಲ್ಲ ವಿದ್ಯಾರ್ಥಿಗಳಿಗೆ ತಾವು ಈ ಮೊದಲೇ ನೋಂದಾಯಿಸಿದ್ದ ಮೊಬೈಲ್ ಸಂಖ್ಯೆಗೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ವೇಳೆ ಅಂಕಪಟ್ಟಿಯ ಲಿಂಕ್ ಸಹ ನೀಡಲಾಗಿದ್ದು, ವಿದ್ಯಾರ್ಥಿಗಳು ಸುಲಭವಾಗಿ ಲಿಂಕ್ ಕ್ಲಿಕ್ ಮಾಡಿ ಅಂಕಪಟ್ಟಿಯನ್ನು … Continue reading ‘VTU ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘ಮೊಬೈಲ್’ಗೆ ‘ಕೋರ್ಸ್ ವರ್ಕ್ ಪರೀಕ್ಷೆ ಫಲಿತಾಂಶ’ ರವಾನೆ
Copy and paste this URL into your WordPress site to embed
Copy and paste this code into your site to embed