BIGG NEWS : ‘Twitter‌ ಬಳಕೆ’ದಾರರಿಗೆ ಗುಡ್‌ನ್ಯೂಸ್‌ : ‘ಹಳೆ ಟ್ವೀಟ್‌ಗಳನ್ನು ಕೂ ಆ್ಯಪ್‌’ಗೆ ವರ್ಗಾಯಿಸಬಹುದು

ನವದೆಹಲಿ: ‘ಟ್ವಿಟರ್‌ ಬಳಕೆ’ದಾರರಿಗೆ ಸಿಹಿ ಸುದ್ದಿಯಾಗಿದ್ದು, ಟ್ಟಿಟರ್‌ ಬಳಕೆದಾರರು ಇನ್ಮುಂದೆ ಕೂ ಆ್ಯಪ್‌ ಡೌನ್‌ಲೋಡ್‌ ಮಾಡಿದ್ರೆ ತಮ್ಮ ಹಳೆಯ ಎಲ್ಲ ಟ್ವೀಟ್‌ಗಳನ್ನು ಕೂಗೆ ವರ್ಗಾಯಿಸಬಹುದು BREAKING NEWS : ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ : ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸಾವು ಕೂ ಸಹ ಸಂಸ್ಥಾಪಕ, ಸಿಇಒ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ʻಕೂ’ ಬಳಕೆದಾರರು ವೆರಿಫಿಕೇಶನ್‌ ಬ್ಯಾಡ್ಜ್ ಪಡೆಯಲು ಯಾವುದೇ ರೀತಿಯ ಶುಲ್ಕ ವಿಧಿಸದೇ ಇರುವ ಕ್ರಮ ಮುಂದುವರಿಯಲಿದೆ . ಟ್ವಿಟರ್‌ಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿರುವ … Continue reading BIGG NEWS : ‘Twitter‌ ಬಳಕೆ’ದಾರರಿಗೆ ಗುಡ್‌ನ್ಯೂಸ್‌ : ‘ಹಳೆ ಟ್ವೀಟ್‌ಗಳನ್ನು ಕೂ ಆ್ಯಪ್‌’ಗೆ ವರ್ಗಾಯಿಸಬಹುದು