ಸಾರಿಗೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಜೂನ್ ತಿಂಗಳ ಬಾಕಿ ವೇತನಕ್ಕಾಗಿ ಹಣ ಬಿಡುಗಡೆ

ಬೆಂಗಳೂರು : ರಾಜ್ಯ ಸರ್ಕಾರದಿಂದ ಸಾರಿಗೆ ಬಸ್ ನೌಕರರಿಗೆ ಜೂನ್ ತಿಂಗಳ ಬಾಕಿ ವೇತನ ನೀಡೋದಕ್ಕಾಗಿ ಹಣವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸಾರಿಗೆ ನೌಕರರಿಗೆ ಗೂಡ್ ನ್ಯೂಸ್ ನೀಡಿದೆ. BIG BREAKING NEWS : `KRS’ ಡ್ಯಾಂ ಬಳಿ ಕಲ್ಲುಗಳು ಕುಸಿತ : ಜನರಲ್ಲಿ ಹೆಚ್ಚಿದ ಆತಂಕ ಈ ಕುರಿತಂತೆ ರಾಜ್ಯ ಸರ್ಕಾರವು ಮಾಹಿತಿ ಬಿಡುಗಡೆ ಮಾಡಿದ್ದು, 4 ಸಾರಿಗೆ ನಿಗಮದ ನೌಕರರಿಗೆ ಜೂನ್ ತಿಂಗಳ ವೇತನ ನೀಡೋದಕ್ಕಾಗಿ 323 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ … Continue reading ಸಾರಿಗೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಜೂನ್ ತಿಂಗಳ ಬಾಕಿ ವೇತನಕ್ಕಾಗಿ ಹಣ ಬಿಡುಗಡೆ