‘ಸಾರಿಗೆ ಬಸ್ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ಹಳೆಯ ‘1027 KSRTC ಬಸ್ಸು’ಗಳಿಗೆ ಹೊಸ ರೂಪ | KSRTC Bus
ಬೆಂಗಳೂರು: ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಹಳೇ ಕೆ ಎಸ್ ಆರ್ ಟಿಸಿ ಬಸ್ಸುಗಳಿಗೆ ನಿಗಮದಿಂದ ಹೊಸ ರೂಪ ನೀಡಲಾಗುತ್ತಿದೆ. 1027 ಬಸ್ಸುಗಳನ್ನು ನವೀಕರಿಸಲಾಗುತ್ತಿದ್ದು, ಹೊಸ ಮಾದರಿಯ ಬಸ್ಸುಗಳ ರೂಪದಲ್ಲಿ ರಸ್ತೆಗೆ ಶೀಘ್ರದಲ್ಲೇ ಇಳಿಯಲಿದ್ದಾವೆ. ಹೌದು. ಕೆಎಸ್‌ಆರ್‌ಟಿಸಿಯ ಹಳೇ ಸಾರಿಗೆ ಬಸ್‌ಗಳನ್ನು ನವೀಕರಿಸಿ ಮತ್ತೆ ಬಳಸುವ ಯೋಜನೆಯಡಿ ನವೀಕೃತ ಬಸ್‌ಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಇಲ್ಲಿಯವರೆಗೆ 1,027 ಬಸ್‌ಗಳನ್ನು ನವೀಕರಿಸಲಾಗಿದೆ. ಈ ಮೊದಲು 10 ಲಕ್ಷ ಕಿ.ಮೀ ಸಂಚಾರ ಮಾಡಿದ ಬಸ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿತ್ತು. ಇದೀಗ … Continue reading ‘ಸಾರಿಗೆ ಬಸ್ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ಹಳೆಯ ‘1027 KSRTC ಬಸ್ಸು’ಗಳಿಗೆ ಹೊಸ ರೂಪ | KSRTC Bus
Copy and paste this URL into your WordPress site to embed
Copy and paste this code into your site to embed