ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ; ‘IRCTC’ ಜೊತೆ ‘ಸ್ವಿಗ್ಗಿ’ ಒಪ್ಪಂದ, ಈಗ ನಿಮ್ಮ ನೆಚ್ಚಿನ ‘ಆಹಾರ’ ಸವಿಬೋದು

ನವದೆಹಲಿ: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, IRCTC ಆನ್ಲೈನ್ ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಆಹಾರ ಆರ್ಡರ್ ವ್ಯವಸ್ಥೆಯನ್ನ ಮತ್ತಷ್ಟು ಬಲಪಡಿಸಲು IRCTC ಈ ಒಪ್ಪಂದವನ್ನ ಮಾಡಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಪ್ರಯಾಣಿಕರಿಗೆ ಪ್ರೀ-ಆರ್ಡರ್ ಆಹಾರವನ್ನ ತಲುಪಿಸಲು ಸ್ವಿಗ್ಗಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆರಂಭದಲ್ಲಿ, ಈ ಸೌಲಭ್ಯವು ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಲಭ್ಯವಿರುತ್ತದೆ. ಆಹಾರ ವಿತರಣಾ ಪ್ಲಾಟ್ಫಾರ್ಮ್ ಸ್ವಿಗ್ಗಿ ಫುಡ್ಸ್ನ ಮಾತೃ ಕಂಪನಿಯಾದ … Continue reading ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ; ‘IRCTC’ ಜೊತೆ ‘ಸ್ವಿಗ್ಗಿ’ ಒಪ್ಪಂದ, ಈಗ ನಿಮ್ಮ ನೆಚ್ಚಿನ ‘ಆಹಾರ’ ಸವಿಬೋದು