ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಈಗ 24 ಗಂಟೆಗಳ ಮುಂಚಿತವಾಗಿ ‘ಚಾರ್ಟ್ ಪ್ರಿಪೇರ್’, ರೈಲ್ವೆ ಮಹತ್ವದ ಹೆಜ್ಜೆ

ನವದೆಹಲಿ : ಪ್ರಯಾಣಿಕರ ಅನುಕೂಲವನ್ನ ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಒಂದು ಪ್ರಮುಖ ಬದಲಾವಣೆಯನ್ನ ಪರಿಚಯಿಸಿದೆ. ಈಗ ಕಾಯುವ ಪಟ್ಟಿಯಲ್ಲಿರುವ ಪ್ರಯಾಣಿಕರು ರೈಲು ಹೊರಡುವ 24 ಗಂಟೆಗಳ ಮೊದಲು ತಮ್ಮ ಟಿಕೆಟ್‌’ಗಳ ಸ್ಥಿತಿಯನ್ನ ತಿಳಿದುಕೊಳ್ಳುತ್ತಾರೆ. ಇಲ್ಲಿಯವರೆಗೆ ಈ ಮಾಹಿತಿ ಕೇವಲ 4 ಗಂಟೆಗಳ ಮುಂಚಿತವಾಗಿ ಮಾತ್ರ ಲಭ್ಯವಿತ್ತು. ಈ ಮಾಹಿತಿಯನ್ನು ರೈಲ್ವೆ ಸಚಿವಾಲಯ ಬುಧವಾರ ನೀಡಿದೆ. ಈ ಹೊಸ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಯು ಜೂನ್ 6, 2025 ರಿಂದ ಬಿಕಾನೆರ್ ವಿಭಾಗದಲ್ಲಿ ಪ್ರಾರಂಭವಾಗಿದೆ. ಪ್ರಯಾಣಿಕರ ಕೊನೆಯ ಕ್ಷಣದ ಅನಿಶ್ಚಿತತೆಯನ್ನ … Continue reading ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಈಗ 24 ಗಂಟೆಗಳ ಮುಂಚಿತವಾಗಿ ‘ಚಾರ್ಟ್ ಪ್ರಿಪೇರ್’, ರೈಲ್ವೆ ಮಹತ್ವದ ಹೆಜ್ಜೆ