ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಇನ್ಮುಂದೆ ಮನೆಯಿಂದಲೇ ‘ಜನರಲ್ ಟಿಕೆಟ್’ ಬುಕ್ ಮಾಡಿ!

ನವದೆಹಲಿ : ರೈಲ್ವೆ ನಿಲ್ದಾಣಗಳಲ್ಲಿನ ಸಾಮಾನ್ಯ ಟಿಕೆಟ್ ಕೌಂಟರ್‌’ಗಳಲ್ಲಿ ದಟ್ಟಣೆಯನ್ನ ಕಡಿಮೆ ಮಾಡಲು ರೈಲ್ವೆ ಇಲಾಖೆ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಕೆಲವು ಮಿತಿಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಯುಟಿಎಸ್ (Unreserved Ticketing System) ಆ್ಯಪ್‌’ಗೆ ಹೊಸ ನವೀಕರಣವನ್ನ ತಂದಿದೆ. ಈಗ ಪ್ರಯಾಣಿಕರು ಎಲ್ಲಿಂದಲಾದರೂ ಯುಟಿಎಸ್ ಅಪ್ಲಿಕೇಶನ್ ಮೂಲಕ ಸಾಮಾನ್ಯ ಟಿಕೆಟ್‌’ಗಳನ್ನ ಬುಕ್ ಮಾಡಬಹುದು. ಅಂದರೆ, ಜನರಲ್ ಟಿಕೆಟ್ ಕಾಯ್ದಿರಿಸಿ ರೈಲು ಬಂದಾಗ ನೇರವಾಗಿ ನಿಲ್ದಾಣಕ್ಕೆ ಪ್ರಯಾಣಿಸುವ ಅವಕಾಶ ಕಲ್ಪಿಸಿದೆ. ಈ ಮೂಲಕ ಸರತಿ ಸಾಲಿನಲ್ಲಿ … Continue reading ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಇನ್ಮುಂದೆ ಮನೆಯಿಂದಲೇ ‘ಜನರಲ್ ಟಿಕೆಟ್’ ಬುಕ್ ಮಾಡಿ!