ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್ : ʼಸ್ಲೀಪರ್‌ ವೆಚ್ಚʼದಲ್ಲಿ ಲಭಿಸುತ್ತೆ ʼAC ಎಕಾನಮಿ ಸೀಟ್‌ʼ

ನವದೆಹಲಿ : ರೈಲ್ವೆ ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ರೈಲುಗಳಲ್ಲಿ ಸ್ಲೀಪರ್ ವರ್ಗ ಶುಲ್ಕದಲ್ಲಿ ಎಸಿ ಎಕಾನಮಿ ತರಗತಿಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಹೌದು, ವಾಸ್ತವವಾಗಿ, ಭಾರತೀಯ ರೈಲ್ವೆ ಇತ್ತೀಚಿನ ದಿನಗಳಲ್ಲಿ ತನ್ನ ಹಳೆಯ ಬೋಗಿಗಳನ್ನ ನವೀಕರಿಸುವಲ್ಲಿ ಕಾರ್ಯನಿರತವಾಗಿದೆ. ಹಾಗಾಗಿನೇ ಭಾರತೀಯ ರೈಲ್ವೆ ಶೀಘ್ರದಲ್ಲೇ ಎಸಿ ಎಕಾನಮಿ ವರ್ಗವನ್ನು ರೈಲುಗಳಲ್ಲಿ ಪರಿಚಯಿಸಲು ಸಜ್ಜಾಗಿದೆ. ಅದ್ರಂತೆ, ಭಾರತದಲ್ಲಿ ರೈಲಿನಲ್ಲಿ ಪ್ರಯಾಣಿಸಲು ಇದು ಹೊಸ ವರ್ಗವಾಗಲಿದೆ. BREAKING NEWS : ವಿಮಾನ ಲ್ಯಾಂಡಿಂಗ್ ವೇಳೆ ತೊಂದರೆ : ನಳಿನ್ ಕುಮಾರ್ … Continue reading ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್ : ʼಸ್ಲೀಪರ್‌ ವೆಚ್ಚʼದಲ್ಲಿ ಲಭಿಸುತ್ತೆ ʼAC ಎಕಾನಮಿ ಸೀಟ್‌ʼ