ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ : ದಸರಾ, ದೀಪಾವಳಿಗೆ 18 ವಿಶೇಷ ರೈಲುಗಳ ಸಂಚಾರ

ನವದೆಹಲಿ : ದಸರಾ, ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಿಹಿಸುದ್ದಿ ನೀಡಿದ್ದು, ಹಬ್ಬಕ್ಕೆ 18 ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಮಾಡಿದೆ. ಕೊರೊನಾದಿಂದ ಇನ್ನೂ 8 ವರ್ಷಗಳು ಸಾವು-ನೋವು ಕಾಡುತ್ತೆ : ಕೋಡಿ ಶ್ರೀಗಳಿಂದ ಭವಿಷ್ಯ ಸೌತ್ ಸೆಂಟ್ರಲ್ ರೈಲ್ವೇ (South Central Railway), ಹಬ್ಬದ ಸಂಭ್ರಮಕ್ಕೆ ವಿಶೇಷ ರೈಲು ಸೇವೆ ನೀಡುವ ಬಗ್ಗೆ ಮಾಹಿತಿ ನೀಡಿದೆ. ದಸರಾ, ದೀಪಾವಳಿ ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ತೆರಳುವ ಜನರಿಗೆ ಈ ಸೇವೆ ಲಭ್ಯವಾಗಲಿದೆ. ಬಹುತೇಕ ರೈಲುಗಳು ಈ … Continue reading ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ : ದಸರಾ, ದೀಪಾವಳಿಗೆ 18 ವಿಶೇಷ ರೈಲುಗಳ ಸಂಚಾರ