ವ್ಯಾಪಾರಿಗಳಿಗೆ ಗುಡ್‌ ನ್ಯೂಸ್‌ : ʼLLP ಕಾಯ್ದೆ ತಿದ್ದುಪಡಿʼಗೆ ಕ್ಯಾಬಿನೆಟ್‌ ಅನುಮೋದನೆ : ಈ 12 ಅಪರಾಧಗಳು ಇನ್ಮುಂದೆ ಅಪರಾಧೇತರ

ನವದೆಹಲಿ: ಕೇಂದ್ರ ಸಚಿವ ಸಂಪುಟವು ಬುಧವಾರ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (LLP Act) ಕಾಯ್ದೆಗೆ ತಿದ್ದುಪಡಿಗಳನ್ನ ಅನುಮೋದಿಸಿದೆ. ಕ್ರಿಮಿನಲ್ ವರ್ಗದಿಂದ ಕಾನೂನಿನ ಅಡಿಯಲ್ಲಿ 12 ನಿಬಂಧನೆಗಳನ್ನ ರದ್ದು ಪಡಿಸುವುದು ಇದರ ಉದ್ದೇಶವಾಗಿದೆ. ಈ ತಿದ್ದುಪಡಿಯನ್ನ ಅನುಮೋದಿಸಿದ ನಂತ್ರ 12 ಅಪರಾಧಗಳನ್ನ ಅಪರಾಧೇತರವೆಂದು ಘೋಷಿಸಲಾಗುತ್ತದೆ. ಅಂದ್ಹಾಗೆ, ಈ ಎಲ್‌ಎಲ್‌ಪಿ ಕಾಯ್ದೆಯನ್ನ ಇದೇ ಮೊದಲ ಬಾರಿಗೆ ತಿದ್ದುಪಡಿ ಮಾಡಲಾಗುತ್ತಿದೆ. ಆಪರೇಷನ್ ಸಮಯದಲ್ಲಿ ಹೊಟ್ಟೆಯಲ್ಲೇ ಉಳಿದ ಬಟ್ಟೆ: ಮಹಿಳೆ ಸಾವು 11 ರಾಜ್ಯಗಳಲ್ಲಿ ICMR ಸಮೀಕ್ಷೆ: ಶೇಕಡಾ ಮೂರನೇ ಎರಡರಷ್ಟು ಜನರಿಗೆ … Continue reading ವ್ಯಾಪಾರಿಗಳಿಗೆ ಗುಡ್‌ ನ್ಯೂಸ್‌ : ʼLLP ಕಾಯ್ದೆ ತಿದ್ದುಪಡಿʼಗೆ ಕ್ಯಾಬಿನೆಟ್‌ ಅನುಮೋದನೆ : ಈ 12 ಅಪರಾಧಗಳು ಇನ್ಮುಂದೆ ಅಪರಾಧೇತರ