BIG NEWS: ಮೈಸೂರು ದಸರಾ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್: ಗೋಲ್ಡ್ ಕಾರ್ಡ್ ಬಿಡುಗಡೆ | Mysore Dasara 2022

ಮೈಸೂರು: ದಸರಾ ಮಹೋತ್ಸವಕ್ಕೂ ( Mysore Dasara 2022 ) ಮುನ್ನ, ಈ ಬಾರಿ ಎಲ್ಲಾ ಮಾದರಿಯ ಪಾಸ್ ಗಳನ್ನು ರದ್ದುಗೊಳಿಸಲಾಗುತ್ತದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದರು. ಈ ಬಳಿಕ ಗೋಲ್ಡ್ ಪಾಸ್ ಗಾಗಿ ( Gold Pass ) ಒತ್ತಡ ಹೆಚ್ಚಾಗಿದೆ ಎಂದಿದ್ದರು. ಇದೀಗ ಗೋಲ್ಡ್ ಕಾರ್ಡ್ ವಿತರಣೆಗೆ ( Gold Card Release ) ಅವಕಾಶ ನೀಡಲಾಗಿದೆ. ಈ ಮೂಲಕ ದಸರಾ ವೀಕ್ಷಣೆಗೆ ತೆರಳುವಂತ ಪ್ರವಾಸಿಗರಿಗೆ, ವಿದೇಶಿಗರಿಗೆ ಭರ್ಜರಿ … Continue reading BIG NEWS: ಮೈಸೂರು ದಸರಾ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್: ಗೋಲ್ಡ್ ಕಾರ್ಡ್ ಬಿಡುಗಡೆ | Mysore Dasara 2022