‘ಮೈಸೂರು ದಸರಾ’ಗೆ ತೆರಳೋ ಪ್ರವಾಸಿಗರಿಗೆ ‘ರೈಲ್ವೆ ಇಲಾಖೆ’ಯಿಂದ ಗುಡ್ ನ್ಯೂಸ್

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ತೆರಳುವಂತ ಪ್ರವಾಸಿಗರಿಗೆ ಅನುಕೂಲಕ್ಕಾಗಿ, ನೈರುತ್ಯ ರೈಲ್ವೆಯಿಂದ, ದಸರಾ ಹಬ್ಬದ ಪ್ರಯುಕ್ತ ನಾಲ್ಕು ರೈಲುಗಳ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ ಮಾಡಿದೆ. ರೈಲು ಸಂಖ್ಯೆ 16225/16226 ಮೈಸೂರು-ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ 16222/16221 ಮೈಸೂರು-ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್ಪ್ರೆಸ್ ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ತಾತ್ಕಾಲಿಕ ನಿಲುಗಡೆಗಳು ಅಕ್ಟೋಬರ್ 9 ರಿಂದ 13, 2024 ರವರೆಗೆ ಜಾರಿಯಲ್ಲಿರುತ್ತವೆ. ತಾತ್ಕಾಲಿಕ ನಿಲುಗಡೆಗಳ … Continue reading ‘ಮೈಸೂರು ದಸರಾ’ಗೆ ತೆರಳೋ ಪ್ರವಾಸಿಗರಿಗೆ ‘ರೈಲ್ವೆ ಇಲಾಖೆ’ಯಿಂದ ಗುಡ್ ನ್ಯೂಸ್