ಪ್ರವಾಸಿ ಟ್ಯಾಕ್ಸಿ ಚಾಲಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ: ಇನ್ಮುಂದೆ ಸುಲಭವಾಗಿ ಸಿಗಲಿದೆ ಪರ್ಮಿಟ್

ನವದೆಹಲಿ: ಪ್ರವಾಸಿ ಪರವಾನಗಿ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸುಗಮಗೊಳಿಸಲು ಸರ್ಕಾರವು ಅಖಿಲ ಭಾರತ ಪ್ರವಾಸಿ ವಾಹನಗಳು (ಪರ್ಮಿಟ್) ನಿಯಮಗಳು, 2022 ಅನ್ನು ಪ್ರಸ್ತಾಪಿಸಿದೆ ಮತ್ತು ಕಡಿಮೆ ಸಾಮರ್ಥ್ಯದ ವಾಹನಗಳಿಗೆ ಕಡಿಮೆ ಪರ್ಮಿಟ್ ಶುಲ್ಕದೊಂದಿಗೆ ಹೆಚ್ಚಿನ ವರ್ಗದ ಪ್ರವಾಸಿ ವಾಹನಗಳನ್ನು ಸೇರಿಸಲು ಸೂಚಿಸಿದೆ ಎನ್ನಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (ಎಂಒಆರ್ಟಿಎಚ್) ಅಖಿಲ ಭಾರತ ಪ್ರವಾಸಿ ವಾಹನ (ದೃಢೀಕರಣ ಅಥವಾ ಪರ್ಮಿಟ್) ನಿಯಮಗಳು, 2021 ಅನ್ನು ರದ್ದುಗೊಳಿಸಲು ನವೆಂಬರ್ 11 ರಂದು ಕರಡು ಅಧಿಸೂಚನೆಯನ್ನು ಹೊರಡಿಸಿದೆ. 2021 … Continue reading ಪ್ರವಾಸಿ ಟ್ಯಾಕ್ಸಿ ಚಾಲಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ: ಇನ್ಮುಂದೆ ಸುಲಭವಾಗಿ ಸಿಗಲಿದೆ ಪರ್ಮಿಟ್