ಸುಭಾಷಿತ :

Monday, February 17 , 2020 5:09 AM

ಟಿಕ್ ಟಾಕ್ ಬಳಕೆದಾರರಿಗೆ ಸಿಹಿ ಸುದ್ದಿ : ವೀಡಿಯೋ ಅಪ್ ಲೋಡ್ ಮಾಡಿ, ಹಣ ಗಳಿಸಲು ಅವಕಾಶ


Friday, November 22nd, 2019 5:07 pm

ಸ್ಪೆಷಲ್ ಡೆಸ್ಕ್ : ಇದುವರೆಗೆ ಟಿಕ್ ಟಾಕ್ ಮನರಂಜನೆಯ ಆಪ್ ಆಗಿ, ಬಹು ಜನರನ್ನು ತನ್ನತ್ತ ಸೆಳೆದಿತ್ತು. ಇದೀಗ ಮತ್ತೊಂದು ಹೊಸ ಹೆಜ್ಜೆಯನ್ನು ಇರಿಸಿದ್ದು, ಟಿಕ್ ಟಾಕ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಿ. ಈ ಮೂಲಕ ಹಣವನ್ನು ಗಳಿಸಲು ತನ್ನ ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಟಿಕ್ ಟಾಕ್ ಬಳಕೆದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ದೇಶಾಧ್ಯಂತ ಕೋಟ್ಯಾಂತರ ಜನರು ಟಿಕ್ ಟಾಕ್ ಆಪ್ ಅನ್ನು ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ಟಿಕ್ ಟಾಕ್ ಬಳಕೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಟಿಕ್ ಟಾಕ್ ಐಟೆಲ್ ಕಂಪನಿಯೊಂದಿಗೆ ಅಭಿಯಾನವೊಂದನ್ನು ಆರಂಭಿಸಿದ್ದು, ಐಟೆಲ್ ಕಂಪೆನಿಯ ಟ್ಯಾಗ್ ಬಳಸಿ, ವೀಡಿಯೋ ಅಪ್ ಲೋಡ್ ಮಾಡುವ ಬಳಕೆದಾರರಿಗೆ ಹಣ ಪಾಪತಿಸಿದೆ.

ಅಂದಹಾಗೇ ಒಂದು ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಬಳಕೆದಾರರು ಐಟೆಲ್ ಕಂಪನಿಯನ್ನು ಸಂಪರ್ಕಿಸಬೇಕು. ಇಂತಹ ಗ್ರಾಹಕರಿಗೆ ಕಂಪನಿಯ ಪರ ವೀಡಿಯೋ ಅಪ್ಲೋಡ್ ಮಾಡಬೇಕು. ಅದಕ್ಕೆ ಪ್ರತಿಯಾಗಿ ಕಂಪನಿಯಿಂದ ಹಣ ಪಾವತಿಸಲಿದೆ. ಇದೇ ರೀತಿಯಾಗಿ ಬಿಂಗೋ, ಅಮೇಜ್​ಫಿಟ್, ಮೂವ್​ಕಂಪೆನಿ ಟಿಕ್​ಟಾಕ್​ನಲ್ಲಿ ಅಭಿಯಾನವನ್ನು ಕೈಗೊಂಡು, ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ಕಲ್ಪಿಸಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions