‘ಜೋಗದ ಜಲಪಾತ’ ಸೌಂದರ್ಯ ಸವಿಯೋ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: KSRTCಯಿಂದ ‘ಪ್ಯಾಕೇಜ್ ಟೂರ್’ ಆರಂಭ | Jog Falls

ವರದಿ: ವಸಂತ ಬಿ ಈಶ್ವರಗೆರೆ ಬೆಂಗಳೂರು: ಮಾನ್ಸೂನ್ ಮಳೆಯ ಈ ಸಂದರ್ಭದಲ್ಲಿ ಜೋಗದ ಜಲಪಾತ ( Jog Falls ) ಮೈದುಂಬಿದೆ. ಈ ಪರಿಣಾಮ ಹಾಲ್ ಜೇನ್ ತೊರೆಯಾಗಿ ಕಣ್ ಮನ ಸೆಳೆಯುವಂತೆ ಕಂಗೊಳಿಸುತ್ತಿದೆ. ಇಂತಹ ಜೋಗದ ಜಲಪಾತದ ಸೌಂದರ್ಯವನ್ನು ಸವಿಯೋ ನಿರೀಕ್ಷೆಯಲ್ಲಿದ್ದವರಿಗೆ, ಇದೀಗ ಕೆ ಎಸ್ ಆರ್ ಟಿಸಿಯಿಂದ ಪ್ಯಾಕೇಜ್ ಟೂರ್ ( KSRTC Package Tour ) ಘೋಷಣೆ ಮಾಡಿ, ಗುಡ್ ನ್ಯೂಸ್ ನೀಡಿದೆ. BREAKING NEWS: ಮುಂದೂಡಿಕೆಯಾಗಿದ್ದ ಹ್ಯಾಂಗ್ಜೌ ಏಷ್ಯನ್ ಗೇಮ್ಸ್ ಸೆ.23, … Continue reading ‘ಜೋಗದ ಜಲಪಾತ’ ಸೌಂದರ್ಯ ಸವಿಯೋ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: KSRTCಯಿಂದ ‘ಪ್ಯಾಕೇಜ್ ಟೂರ್’ ಆರಂಭ | Jog Falls