ವೈದ್ಯರಾಗುವ ಕನಸು ಕಂಡವರಿಗೆ ಭರ್ಜರಿ ಸುದ್ದಿ: ಪಿಯುಸಿಯಲ್ಲಿ ಗಣಿತ ಓದಿದವರಿಗೂ ಇನ್ಮುಂದೆ `MBBS’ಗೆ ಅವಕಾಶ!

ನವದೆಹಲಿ: ವೈದ್ಯಕೀಯ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಸಿಹಿ ಸುದ್ದಿಯೊಂದನ್ನು ನೀಡಿದೆ. ಇದುವರೆಗೆ ಪಿಯುಸಿಯಲ್ಲಿ ಕೇವಲ ಜೀವಶಾಸ್ತ್ರ (Biology) ಓದಿದವರಿಗೆ ಮಾತ್ರ ಸೀಮಿತವಾಗಿದ್ದ ವೈದ್ಯಕೀಯ ಪ್ರವೇಶಾವಕಾಶ, ಇನ್ಮುಂದೆ ಗಣಿತ (PCM) ಸ್ಟ್ರೀಮ್ ಆರಿಸಿಕೊಂಡ ವಿದ್ಯಾರ್ಥಿಗಳಿಗೂ ಲಭ್ಯವಾಗಲಿದೆ. ಏನಿದು ಹೊಸ ನಿಯಮ? ಹಿಂದಿನ ನಿಯಮದಂತೆ, ನೀಟ್ (NEET) ಪರೀಕ್ಷೆ ಬರೆಯಲು ಪಿಯುಸಿಯ ಎರಡು ವರ್ಷಗಳಲ್ಲಿ ಜೀವಶಾಸ್ತ್ರವನ್ನು ಒಂದು ಮುಖ್ಯ ವಿಷಯವಾಗಿ (Core Subject) ಓದುವುದು ಕಡ್ಡಾಯವಾಗಿತ್ತು. ಆದರೆ ಈಗಿನ ಹೊಸ ಮಾರ್ಗಸೂಚಿಯ ಪ್ರಕಾರ: 12ನೇ … Continue reading ವೈದ್ಯರಾಗುವ ಕನಸು ಕಂಡವರಿಗೆ ಭರ್ಜರಿ ಸುದ್ದಿ: ಪಿಯುಸಿಯಲ್ಲಿ ಗಣಿತ ಓದಿದವರಿಗೂ ಇನ್ಮುಂದೆ `MBBS’ಗೆ ಅವಕಾಶ!