ರಾಜ್ಯದಲ್ಲಿ 40 ದಾಟಿದವರಿಗೆ ಗುಡ್ ನ್ಯೂಸ್: ಸರ್ಕಾರದಿಂದ ಉಚಿತವಾಗಿ ಸಿಗಲಿದೆ ‘ಓದುವ ಕನ್ನಡಕ’!
ಬೆಂಗಳೂರು: ದೃಷ್ಟಿ ದೋಷ ಎನ್ನುವುದು ಕೇವಲ ವೈದ್ಯಕೀಯ ಸಮಸ್ಯೆಯಲ್ಲ, ಅದು ವ್ಯಕ್ತಿಯ ಜೀವನೋಪಾಯ ಮತ್ತು ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ಮನಗಂಡ ಕರ್ನಾಟಕ ಸರ್ಕಾರವು, ಅಂತರಾಷ್ಟ್ರೀಯ ಸಂಸ್ಥೆ ‘ರಿಸ್ಟೋರಿಂಗ್ ವಿಷನ್’ (RestoringVision) ಜೊತೆಗೂಡಿ ರಾಜ್ಯದ 40 ವರ್ಷ ಮೇಲ್ಪಟ್ಟ ನಾಗರಿಕರಿಗಾಗಿ ಕ್ರಾಂತಿಕಾರಿ ಯೋಜನೆಯೊಂದನ್ನು ಘೋಷಿಸಿದೆ. ಯಾದಗಿರಿಯಿಂದ ಶುಭಾರಂಭ ಈ ಯೋಜನೆಯ ಮೊದಲ ಹಂತವು ಯಾದಗಿರಿ ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿದೆ. ಇಲ್ಲಿನ 6 ತಾಲೂಕುಗಳ ಸುಮಾರು 216 ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ (ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು … Continue reading ರಾಜ್ಯದಲ್ಲಿ 40 ದಾಟಿದವರಿಗೆ ಗುಡ್ ನ್ಯೂಸ್: ಸರ್ಕಾರದಿಂದ ಉಚಿತವಾಗಿ ಸಿಗಲಿದೆ ‘ಓದುವ ಕನ್ನಡಕ’!
Copy and paste this URL into your WordPress site to embed
Copy and paste this code into your site to embed