ಉಪನ್ಯಾಸಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಶೀಘ್ರವೇ 3,500 ಅತಿಥಿ ಉಪನ್ಯಾಸಕರ ನೇಮಕ, ಗೌರವ ಧನವೂ ಹೆಚ್ಚಳ

ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ( College ) ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಕ್ರಿಯೆ ಸುಗಮವಾಗಿ ಮುಂದುವರಿಕೆಗಾಗಿ, ಶೀಘ್ರವೇ 3,500 ಅತಿಥಿ ಉಪನ್ಯಾಸಕರ ನೇಮಕ ( Appointment of Guest Lecturers ) ಮಾಡಿಕೊಳ್ಳಲು ಆದೇಶ ಹೊರ ಬೀಳಲಿದೆ. Rain in Karnataka: ರಾಜ್ಯಾಧ್ಯಂತ ಇನ್ನೂ ನಾಲ್ಕು ದಿನ ಮಳೆ, ಕರಾವಳಿಯಲ್ಲಿ 2 ದಿನ ಆರೆಂಜ್ ಅಲರ್ಟ್ ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಕಾಲೇಜು ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಳ ಮಾಡೋದಕ್ಕೂ … Continue reading ಉಪನ್ಯಾಸಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಶೀಘ್ರವೇ 3,500 ಅತಿಥಿ ಉಪನ್ಯಾಸಕರ ನೇಮಕ, ಗೌರವ ಧನವೂ ಹೆಚ್ಚಳ