BIG NEWS: ‘ಅನುಕಂಪದ ಆಧಾರದ ನೌಕರಿ’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿಸುದ್ದಿ: ‘ಕೋವಿಡ್ ವೇಳೆ’ಯ ವಿಳಂಬ ‘ಪರೀಕ್ಷಾ ಫಲಿತಾಂಶ’ ಪರಿಗಣನೆ

ಬೆಂಗಳೂರು: ಕೋವಿಡ್-19 ( Covid19 ) ಸಂದರ್ಭದಲ್ಲಿ ವಿವಿಧ ಪರೀಕ್ಷಾ ಫಲಿತಾಂಶಗಳು ಶೈಕ್ಷಣಿಕ ವರ್ಷದಂತೆ ಪ್ರಕಟವಾಗಿರಲಿಲ್ಲ. ಹೀಗಾಗಿ ಅನುಕಂಪದ ಆಧಾರದ ನಿರೀಕ್ಷೆಯಲ್ಲಿದ್ದವರು ಪರೀಕ್ಷೆ ಫಲಿತಾಂಶ ( Exam Results ) ತಡವಾಗಿ ಪ್ರಕಟವಾಗಿದ್ದರಿಂದ ನೌಕರಿ ಸಿಗದೇ ಸಮಸ್ಯೆಗೆ ಸಿಲುಕುವಂತೆ ಆಗಿತ್ತು. ಆದ್ರೇ ಇದೀಗ ಸರ್ಕಾರ ಈ ವೇಳೆಯ ಪರೀಕ್ಷಾ ಫಲಿತಾಂಶವನ್ನು 2020-21ನೇ ಸಾಲಿನ ಅನುಕಂಪದ ಆಧಾರದ ಮೇಲಿನ ನೇಮಕಾತಿಗಳಿಗೆ ವಿದ್ಯಾರ್ಹತೆಯಾಗಿ ಪರಿಗಣಿಸಿ ಆದೇಶಿಸಿದೆ. ರಾಜ್ಯದ ಶಾಲೆಗಳ ಅಡುಗೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್: 14 ದಿನಗಳ ಹೆಚ್ಚುವರಿ ಗೌರವಧನ … Continue reading BIG NEWS: ‘ಅನುಕಂಪದ ಆಧಾರದ ನೌಕರಿ’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿಸುದ್ದಿ: ‘ಕೋವಿಡ್ ವೇಳೆ’ಯ ವಿಳಂಬ ‘ಪರೀಕ್ಷಾ ಫಲಿತಾಂಶ’ ಪರಿಗಣನೆ