‘ಮೈಸೂರು ದಸರಾ ವೀಕ್ಷಣೆ’ಗೆ ತೆರಳೋರಿಗೆ ಗುಡ್ ನ್ಯೂಸ್: KSRTCಯಿಂದ ‘450 ವಿಶೇಷ ಸಾರಿಗೆ ಬಸ್’ ವ್ಯವಸ್ಥೆ

ಬೆಂಗಳೂರು: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ-2022ರ  ( Mysore Dasara 2022 ) ಮಹೋತ್ಸವ ಸಂಭ್ರಮ ಆರಂಭಗೊಂಡಿದೆ. ಮೈಸೂರು ದಸರಾ ವೀಕ್ಷಣೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತೆರಳುವಂತ ಪ್ರವಾಸಿಗರಿಗಾಗಿ, ಕೆ ಎಸ್ ಆರ್ ಟಿ ಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್ ( KSRTC Special Bus ) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಲ್ಲದೇ ದಸರಾ ರಜೆಯ ( Dasara Holiday ) ಸಂದರ್ಭದಲ್ಲಿ ವಿವಿಧ ಪ್ರವಾಸಿ, ಧಾರ್ಮಿಕ ಸ್ಥಳಗಳಿಗೆ ತೆರಳೋ ಪ್ರಯಾಣಿಕರಿಗೂ ವಿಶೇಷ ಬಸ್ ಸೌಕರ್ಯವನ್ನು ಕಲ್ಪಿಸಿದೆ. … Continue reading ‘ಮೈಸೂರು ದಸರಾ ವೀಕ್ಷಣೆ’ಗೆ ತೆರಳೋರಿಗೆ ಗುಡ್ ನ್ಯೂಸ್: KSRTCಯಿಂದ ‘450 ವಿಶೇಷ ಸಾರಿಗೆ ಬಸ್’ ವ್ಯವಸ್ಥೆ