ರಾಜ್ಯ ಸರ್ಕಾರದಿಂದ ‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್

ಬೆಂಗಳೂರು: ಆಧುನಿಕತೆಯತ್ತ ಮುಖ ಮಾಡಿದ್ದರೂ, ನಮ್ಮ ಸಮಾಜದಲ್ಲಿ ಜಾತಿ ಶ್ರೇಣೀಕರಣ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಅಂತರಜಾತಿ ವಿವಾಹಿತರ ಮೇಲಿನ ದೌರ್ಜನ್ಯಗಳು ಇನ್ನೂ ನಿಂತಿಲ್ಲ. ಕುಟುಂಬಸ್ಥರಿಂದ ತೀವ್ರ ಆಕ್ಷೇಪ, ಸಾಮಾಜಿಕ ಬಹಿಷ್ಕಾರ, ಕಿರುಕುಳ, ಅಷ್ಟೇ ಏಕೆ, ಕೆಲವು ಪ್ರಕರಣಗಳಲ್ಲಿ ಕ್ರೂರ ‘ಮರ್ಯಾದಾ ಹತ್ಯೆ’ಗಳು ಕೂಡ ಸಂಭವಿಸಿವೆ. ಪ್ರೀತಿ ಮತ್ತು ಸಮಾನತೆಯ ಹೆಸರಿನಲ್ಲಿ ಒಂದಾಗುವ ಜೋಡಿಗಳ ಭದ್ರತೆ ಇಂದಿಗೂ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು ಅಂತರಜಾತಿ ವಿವಾಹಿತರ ರಕ್ಷಣೆಗೆ ಐತಿಹಾಸಿಕ ಮತ್ತು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ವಿಧಾನಸಭೆಯಲ್ಲಿ ಮಂಡನೆಯಾಗಿರುವ … Continue reading ರಾಜ್ಯ ಸರ್ಕಾರದಿಂದ ‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್