Good News ; ದೇಶದ ಜನತೆಗೆ ಸಿಹಿ ಸುದ್ದಿ ; ಈಗ ‘ಆಧಾರ್’ ಮೂಲಕ ದೇಶಾದ್ಯಂತ ‘ರೇಷನ್’ ತೆಗೆದುಕೊಳ್ಬೋದು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದೇಶಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಉಚಿತ ಪಡಿತರ ಮತ್ತು ಅಗ್ಗದ ಪಡಿತರ ಸೌಲಭ್ಯಗಳನ್ನ ಒದಗಿಸಲಾಗ್ತಿದೆ. ಆದ್ರೆ, ಇದೀಗ UIDAI ದೇಶದ ಕೋಟ್ಯಾಂತರ ಜನರಿಗೆ ದೊಡ್ಡ ಕೊಡುಗೆ ನೀಡಿದೆ. ನೀವು ಉಚಿತ ಪಡಿತರ ಪ್ರಯೋಜನವನ್ನ ಪಡೆಯುತ್ತಿದ್ದರೆ, ಇದು ನಿಮಗೆ ಪ್ರಮುಖ ಸುದ್ದಿಯಾಗಿದೆ. ದೇಶದಲ್ಲಿ ಆಧಾರ್ ನೀಡುವ ಸಂಸ್ಥೆಯಾದ ಯುಐಡಿಎಐ, “ಈಗ ನೀವು ದೇಶಾದ್ಯಂತ ಆಧಾರ್ ಮೂಲಕ ಪಡಿತರವನ್ನ ತೆಗೆದುಕೊಳ್ಳಬಹುದು ಮತ್ತು ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ” ಎಂದು ಹೇಳಿದೆ. ಈ ಬಗ್ಗೆ ಯುಐಡಿಎಐ ಟ್ವೀಟ್ ಮಾಡುವ ಮೂಲಕ ಮಾಹಿತಿ … Continue reading Good News ; ದೇಶದ ಜನತೆಗೆ ಸಿಹಿ ಸುದ್ದಿ ; ಈಗ ‘ಆಧಾರ್’ ಮೂಲಕ ದೇಶಾದ್ಯಂತ ‘ರೇಷನ್’ ತೆಗೆದುಕೊಳ್ಬೋದು