ರೈತರಿಗೆ ಸಂತಸದ ಸುದ್ದಿ: ಮೇ.27ರಂದು ಕೇರಳಕ್ಕೆ ‘ನೈಋತ್ಯ ಮಾನ್ಸೂನ್’ ಪ್ರವೇಶ | Southwest monsoon

ನವದೆಹಲಿ: ಈ ವರ್ಷದ ನೈಋತ್ಯ ಮಾನ್ಸೂನ್ ( southwest monsoon ) ಕೇರಳಕ್ಕೆ ಸಾಮಾನ್ಯ ದಿನಾಂಕಕ್ಕಿಂತ ಮೊದಲೇ ಆಗಮಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department – IMD)  ಶನಿವಾರ ತಿಳಿಸಿದೆ. ಈ ವರ್ಷ, ನೈಋತ್ಯ ಮಾನ್ಸೂನ್ ಮೇ 27 ರಂದು ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ. ನಾಲ್ಕು ದಿನಗಳ ಮೊದಲೇ ಕೇರಳ ಪ್ರವೇಶಿಸುತ್ತಿರುವುದಾಗಿ ಐಎಂಡಿ ತಿಳಿಸಿದೆ. Forecast of the Onset Date of Southwest Monsoon – 2025 over Kerala … Continue reading ರೈತರಿಗೆ ಸಂತಸದ ಸುದ್ದಿ: ಮೇ.27ರಂದು ಕೇರಳಕ್ಕೆ ‘ನೈಋತ್ಯ ಮಾನ್ಸೂನ್’ ಪ್ರವೇಶ | Southwest monsoon